ನ್ಯೂಸ್

ಗುರುಕೊಟ್ಟೂರೇಶ್ವರ ಮಠದ ಆವರಣ ಸ್ವಚ್ಛಗೊಳಿಸಿದ ತಂಡ

Haveri - Kariyappa Aralikatti

ರಾಣೆಬೆನ್ನೂರ: ಗುರುಕೊಟ್ಟೂರೇಶ್ವರ ಮಠದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ಹಾಗೂ ಸ್ವಚ್ಛ ಸುಂದರ ರಾಣೆಬೆನ್ನೂರ ತಂಡದ ವತಿಯಿಂದ ಶ್ರೀ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಪ್ರಕಾಶಾನಂದಜಿ ಮಹಾರಾಜ್, ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ, ಗಣೇಶ ಸಾಲಿಮನಿ, ಬಾಬಣ್ಣ ರಾಮಾಳದ, ಮಹೇಶ ಚಕ್ರಸಾಲಿ, ಷಣ್ಮುಖ ಸಾಲಿಮನಿ, ಗಣೇಶ ರಾಮಾಳದ, ಧೀರಜ ರಾಮಾಳದ, ಬಸವರಾಜ ಹುಂಬಿ ಮತ್ತಿತರರು ಪಾಲ್ಗೊಂಡಿದ್ದರು.