ನ್ಯೂಸ್

ಸಂಭ್ರಮ, ಸಡಗರದಿಂದ ನಡೆದ ದೀಪೋತ್ಸವ

Haveri - Kariyappa Aralikatti

ರಾಣೆಬೆನ್ನೂರ: ನಗರದ ಕೊಟ್ಟೂರೇಶ್ವರ ಮಠದ ಆವರಣದಲ್ಲಿ ಕಾತಿರ್ಕ ಮಾಸದ ನಿಮಿತ್ತ ಸೋಮವಾರ ರಾತ್ರಿ ಸಂಭ್ರಮ ಸಡಗರದಿಂದ ದೀಪೋತ್ಸವ ಜರುಗಿತು.