ನ್ಯೂಸ್

PHOTO GALLERY: ಕಿಚ್ಚ ಸುದೀಪ್​ ದತ್ತು ಪಡೆದ ಶಾಲೆಗಳ ನೈಜ ಸ್ಥಿತಿ ಇಲ್ಲಿದೆ ನೋಡಿ..

ಕಿಚ್ಚ ಸುದೀಪ್​ ಸದ್ಯ ಹೈದರಾಬಾದ್​ನಲ್ಲಿ ‘ಫ್ಯಾಂಟಮ್​’ ಚಿತ್ರದ ಶೂಟಿಂಗ್​ನಲ್ಲಿದ್ದಾರೆ. ಇತ್ತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿನ ನಾಲ್ಕು ಸರ್ಕಾರಿ ಶಾಲೆಗಳನ್ನು ಅವರದೇ ಚಾರಿಟೇಬಲ್​ ಟ್ರಸ್ಟ್ ವತಿಯಿಂದ ಸುದೀಪ್​ ದತ್ತು ಪಡೆದುಕೊಂಡಿದ್ದಾರೆ. ಹಸಿರ ಕಾನನದ ಮಧ್ಯೆ ಇರುವ ಈ ಶಾಲೆಗಳಲ್ಲಿ ಒಂದಲ್ಲ ಒಂದು ಸಮಸ್ಯೆಗಳಿವೆ. ಆ ಎಲ್ಲ ಸಮಸ್ಯೆಗಳನ್ನು ಪಟ್ಟಿಮಾಡಿ, ಮುಂದಿನ ಐದು ವರ್ಷದೊಳಗೆ ಅವೆಲ್ಲವನ್ನು ಈಡೇರಿಸಿ ಕೊಡುವ ಭರವಸೆ ನೀಡಿದ್ದಾರೆ. ಹಾಗಾದರೆ ಸುದೀಪ್​ ಆಯ್ಕೆ ಮಾಡಿರುವ ಆವಿಗೆ ಹಳ್ಳಿ, ಹಾಳಸಸಿ ಮತ್ತು ಸಾಗರದ ಎಸ್.ಎನ್ ಬಡಾವಣೆ, ಎಲ್.ಎಲ್. ಹಳ್ಳಿಯಲ್ಲಿನ ಸರ್ಕಾರಿ ಶಾಲೆಗಳು ಹೇಗಿವೆ? ಆ ಶಾಲೆಯಲ್ಲಿ ಯಾವೆಲ್ಲ ಸೌಕರ್ಯಗಳ ಅವಶ್ಯಕತೆ ಇದೆ ಎಂಬುದಕ್ಕೆ ಸ್ವತಃ ಚಾರಿಟೇಬಲ್​ನ ಕಾರ್ಯದರ್ಶಿ ರಮೇಶ್​, ವಿಜಯವಾಣಿಗೆ ಹತ್ತಾರು ಫೋಟೋಗಳನ್ನು ಕಳುಹಿಸಿದ್ದಾರೆ. ಫೋಟೋ ನೋಡಲು ಸ್ಲೈಡ್​ ಕ್ಲಿಕ್​ ಮಾಡಿ...