ನ್ಯೂಸ್

ಶ್ರೀ ಕೃಷ್ಣ ರಾಧೆ ವೇಷಭೂಷಣ ತೊಟ್ಟು ಮಿಂಚಿದ ಮಕ್ಕಳು

ರಾಣೆಬೆನ್ನೂರ: ನಗರದ ಖನ್ನೂರ ವಿದ್ಯಾನಿಕೇತನ ಸ್ಕೂಲ್​ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ವಿದ್ಯಾಥಿರ್ಗಳು ಶ್ರೀ ಕೃಷ್ಣ ಹಾಗೂ ರಾಧೆಯ ವೇಷಭೂಷಣ ತೊಟ್ಟು ಗಮನ ಸೆಳೆದರು. ಸಂಸ್ಥೆಯ ಆಡಳಿತಾಧಿಕಾರಿ ನಾಗೇಶ ಮುರಡಣ್ಣನವರ, ಪ್ರಾಚಾರ್ಯ ಮನೀಶ ಅರಿಂಬಿಲ್​ ಹಾಗೂ ಸಿಬ್ಬಂದಿ ಇದ್ದರು.