ನ್ಯೂಸ್

ಖನ್ನೂರ ವಿದ್ಯಾನಿಕೇತನ ಸ್ಕೂಲ್‌ನಲ್ಲಿ ಕನಕ ಜಯಂತಿ ಆಚರಣೆ

ರಾಣೆಬೆನ್ನೂರ: ನಗರದ ಖನ್ನೂರ ವಿದ್ಯಾನಿಕೇತನ ಸ್ಕೂಲ್‌ನಲ್ಲಿ ಗುರುವಾರ ಕನಕದಾಸರ ಜಯಂತಿ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಎಂ.ಎಂ. ಖನ್ನೂರ, ಪ್ರಾಚಾರ್ಯೆ ಸಮಿರಾ ಫರ್ನಾಂಡಿಸ್, ಮಹಾದೇವಪ್ಪ ಜಜ್ಜುರಿ, ಪ್ರಕಾಶ ಕೆಂಪಳ್ಳೇರ ಹಾಗೂ ಸಿಬ್ಬಂದಿ ಇದ್ದರು.