ರಾಣೆಬೆನ್ನೂರ: ದಾವಣಗೆರೆ ಬಾಪೂಜಿ ವಾಣಿಜ್ಯ ಕಾಲೇಜ್ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾಣಿಜ್ಯೋತ್ಸವ-&2024 ಸ್ಪರ್ಧೆಯ ಬಿಸಿನೆಸ್ ಐಡಿಯಾ ವಿಭಾಗದಲ್ಲಿ ನಗರದ ಖನ್ನೂರ ವಿದ್ಯಾನಿಕೇತನ ಪಿಯು ಕಾಲೇಜ್ನ ವಿದ್ಯಾಥಿರ್ ಆಕಾಶ ಕೋಪರ್ಡೆ, ಮಹಮ್ಮದ್ ರಾಹಿಲ್, ಮಹಮ್ಮದ್ ಸಲೀಂ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರಾಚಾರ್ಯ ಕೆ. ಸುಬ್ಬಾರಾವ್ ತಿಳಿಸಿದ್ದಾರೆ.