ನ್ಯೂಸ್

ಹಿರಿಯ ಪತ್ರಕರ್ತ ವಸಂತ ನಾಡಿಗೇರ ಅವರಿಗೆ ಶ್ರದ್ದಾಂಜಲಿ ಸಲ್ಲಿಕೆ

Haveri - Kariyappa Aralikatti

ರಾಣೆಬೆನ್ನೂರ: ಹಿರಿಯ ಪತ್ರಕರ್ತ ವಸಂತ ನಾಡಿಗೇರ ನಿಧನದ ಹಿನ್ನೆಲೆಯಲ್ಲಿ ರಾಣೆಬೆನ್ನೂರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂದಿಂದ ಮಂಗಳವಾರ ಸಂತಾಪ ಸೂಚಿಸಲಾಯಿತು.
ಸಂದ ಅಧ್ಯಕ್ಷ ಎಸ್​.ಟಿ. ವೇದಮೂತಿರ್, ಪತ್ರಕರ್ತರಾದ ಬಸವರಾಜ ಸರೂರ, ಕರಿಯಪ್ಪ ಅರಳಿಕಟ್ಟಿ, ಜಿ.ಎಲ್​. ನಾಡಿಗೇರ, ಮಂಜುನಾಥ ಹೊಸಪೇಟೆ, ಗಿರೀಶ ಅಮ್ಮನವರ ಮತ್ತಿತರರಿದ್ದರು.