ಮಸ್ಕಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಬ್ರಹ್ಮಕುಮಾರಿ ರಾಜಯೋಗಿನಿ ಮಾತೇಶ್ವರಿ ಜಗದಂಬ ಸರಸ್ವತಿಯವರ ಸ್ಮತಿ ದಿವಸವನ್ನು ಆಚರಿಸಲಾಯಿತು. ಬಿ.ಕೆ.ಹೇಮಾವತಿ, ತಿಪ್ಪಣ್ಣ ಯಂಬಲದ, ಬಸಣ್ಣ, ಮಲ್ಲಿಕಾರ್ಜುನ ನಾಯನೆಗಲಿ, ಶಶಿಕಾಂತ ಬ್ಯಾಳಿ, ಸುರ್ವಣ ಬ್ಯಾಳಿ, ಪಾರ್ವತಿ ಯಂಬಲದ, ಬಸವರಾಜ ಅಂಬ್ಲಿ, ಭೀಮಣ್ಣ ವಿಶ್ವಕರ್ಮ, ಸಿದ್ದಯ್ಯ ಸ್ವಾಮಿ,. ಅಶೋಕ ಕುಮಾರ, ರವಿಕುಮಾರ ಹಿಂದುಪುರ್ ಸೇರಿದಂತೆ ಅನೇಕರು ಇದ್ದರು. 
ನ್ಯೂಸ್

ಈಶ್ವರಿ ವಿಶ್ವವಿದ್ಯಾಲಯಕ್ಕೆ ಕೊಡುಗೆ ಅನನ್ಯ

ಮಸ್ಕಿ: ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಬ್ರಹ್ಮಕುಮಾರಿ ರಾಜಯೋಗಿನಿ ಮಾತೇಶ್ವರಿ ಜಗದಂಬ ಸರಸ್ವತಿ ಸ್ಮತಿ ದಿವಸವನ್ನು ಶುಕ್ರವಾರ ಆಚರಿಸಲಾಯಿತು.

ಬಿ.ಕೆ.ಹೇಮಾವತಿ ಅಕ್ಕನವರು ಮಾತನಾಡಿ, ಮಾತೇಶ್ವರಿ ಜಗದಂಬ ಸರಸ್ವತಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಕೆಲಸ ಮಾಡಿ 35ನೇ ವರ್ಷದಲ್ಲಿ ಶರೀರ ತ್ಯಾಗ ಮಾಡಿದ್ದಾರೆ.

ಅವರ ಕಾರ್ಯವನ್ನು ಪ್ರತಿವರ್ಷ ನೆನೆಯುವ ಮೂಲಕ ಅವರನ್ನು ಸ್ಮರಣೆ ಮಾಡಲಾಗುತ್ತದೆ ಎಂದರು. ತಿಪ್ಪಣ್ಣ ಯಂಬಲದ, ಬಸಣ್ಣ, ಮಲ್ಲಿಕಾರ್ಜುನ ನಾಯನೆಗಲಿ, ಶಶಿಕಾಂತ ಬ್ಯಾಳಿ, ಸುರ್ವಣ ಬ್ಯಾಳಿ, ಪಾರ್ವತಿ ಯಂಬಲದ, ಬಸವರಾಜ ಅಂಬ್ಲಿ, ಭೀಮಣ್ಣ ವಿಶ್ವಕರ್ಮ, ಸಿದ್ದಯ್ಯಸ್ವಾಮಿ, ಅಶೋಕ ಕುಮಾರ, ರವಿಕುಮಾರ ಹಿಂದುಪುರ್ ಇದ್ದರು.