ನ್ಯೂಸ್

ಸ್ವಾತಂತ್ರ ದಿನಾಚರಣೆ ನಿಮಿತ್ತ ಮೈಲಾರ ಮಹದೇವ ವೃತ್ತಕ್ಕೆ ಬಣ್ಣ

ಹಾವೇರಿ: ಆ. 15ರ ಸ್ವಾತಂತ್ರ ದಿನಾಚರಣೆ ನಿಮಿತ್ತ ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ಹಾವೇರಿಯ ಮೈಲಾರ ಮಹದೇವ ವೃತ್ತದಲ್ಲಿ ಬಣ್ಣ ಬಳಿಯಲಾಯಿತು.