ಭಾರತದ ಮುಂದಿನ ತಲೆಮಾರಿನ ಬಾಸ್ಕೆಟ್‌ಬಾಲ್ ಪ್ರತಿಭೆಗಳಿಗೆ ಐಬಿಎಲ್ ಒರಿಜಿನ್ಸ್ ಹೊಸ ವೇದಿಕೆ 
ನ್ಯೂಸ್

ಭಾರತದ ಮುಂದಿನ ತಲೆಮಾರಿನ ಬಾಸ್ಕೆಟ್‌ಬಾಲ್ ಪ್ರತಿಭೆಗಳಿಗೆ ಐಬಿಎಲ್ ಒರಿಜಿನ್ಸ್ ಹೊಸ ವೇದಿಕೆ

ಪ್ರಮುಖ ಮುಖ್ಯಾಂಶಗಳು

  • ಆಗಸ್ಟ್ 22ರಂದು ತಂಡ ವೈಟ್ ಮತ್ತು ತಂಡ ರೆಡ್ ಫೈನಲ್‌ನಲ್ಲಿ ಮುಖಾಮುಖಿ
  • ಉದ್ಘಾಟನಾ ಐಬಿಎಲ್ ಸೀಸನ್‌ಗೆ ಮುನ್ನ ಪ್ರತಿಭಾ ಅಭಿವೃದ್ಧಿ ಟೂರ್ನಿಗೆ ತೆರೆ

ಬೆಂಗಳೂರು:

ಭಾರತದ

ಬಾಸ್ಕೆಟ್

ಬಾಲ್

ಕ್ಷೇತ್ರದ

ಪ್ರತಿಭೆಗಳನ್ನು

ಗುರುತಿಸಿ

,

ಬೆಳೆಸುವ

ಉದ್ದೇಶದೊಂದಿಗೆ

ಇಂಡಿಯಾ

ಬಾಸ್ಕೆಟ್

ಬಾಲ್

ಲೀಗ್

(IBL)

ತನ್ನ

ಮಹತ್ವಾಕಾಂಕ್ಷೆಯ

‘IBL

ಒರಿಜಿನ್ಸ್

’ (

IBL Origins

)

ಪ್ರತಿಭಾ

ಅಭಿವೃದ್ಧಿ

ಟೂರ್ನಿಯನ್ನು

ಆಯೋಜಿಸಿದೆ

.

ಇದು

ಭಾರತದ

ಮೊದಲ

ವೃತ್ತಿಪರ

ಬಾಸ್ಕೆಟ್

ಬಾಲ್

ಲೀಗ್

ಆಗಿರುವ

IBL

ಗೆ

ಆಟಗಾರರನ್ನು

ಸಿದ್ಧಪಡಿಸುವ

ಪ್ರಮುಖ

ವೇದಿಕೆಯಾಗಿದೆ

.

ಬೆಂಗಳೂರಿನ

IBL

ಹೈಪ

ರ್ಫಾರ್ಮೆನ್ಸ್

ಸೆಂಟರ್

(HPC)

ನಲ್ಲಿ

ನಡೆಯುತ್ತಿರುವ

ಟೂರ್ನಿಯು

ಯುವ

ಹಾಗೂ

ಭರವಸೆಯ

ಬಾಸ್ಕೆಟ್

ಬಾಲ್

ಆಟಗಾರರಿಗೆ

ಉನ್ನತ

ಮಟ್ಟದ

ತರಬೇತಿ

,

ಸ್ಪರ್ಧೆ

ಮತ್ತು

ಕೌಶಲ್ಯ

ಅಭಿವೃದ್ಧಿಗೆ

ಅವಕಾಶ

ಕಲ್ಪಿಸಿದೆ

.

ಜುಲೈ

11

ರಂದು

ಆರಂಭವಾದ

IBL

ಒರಿಜಿನ್ಸ್

ನಲ್ಲಿ

ಐದು

ಪುರುಷರ

ತಂಡಗಳು

ಮತ್ತು

ನಾಲ್ಕು

ಮಹಿಳಾ

ತಂಡಗಳು

ಭಾಗವಹಿಸಿದ್ದು

,

ಒಟ್ಟು

₹50

ಲಕ್ಷಕ್ಕೂ

ಅಧಿಕ

ಬಹುಮಾನ

ಮೊತ್ತ

ಕ್ಕಾಗಿ

ಸ್ಪರ್ಧಿಸುತ್ತಿವೆ

.


ತೀವ್ರ

ಪೈಪೋಟಿಯಿಂದ

ಕೂಡಿದ

ಪ್ಲೇಆಫ್

ಪಂದ್ಯಗಳ

ಬಳಿಕ

ತಂಡ

ವೈಟ್

ಮತ್ತು

ತಂಡ

ರೆಡ್

ಫೈನಲ್

ಗೆ

ಅರ್ಹತೆ

ಪಡೆದಿವೆ

.

ಆಗಸ್ಟ್

22

ರಂದು

ನಡೆಯಲಿರುವ

ಫೈನಲ್

ನೊಂದಿಗೆ

ಟೂರ್ನಿಗೆ

ತೆರೆ

ಬೀಳಲಿದೆ

.

ಕುರಿತು

ಇಂಡಿಯಾ

ಬಾಸ್ಕೆಟ್

ಬಾಲ್

ಲೀಗ್

ಸಿಇಒ

ಜೇಕ್

ಲಶ್

ಮೆಕ್

ಕ್ರಂ

ಮಾತನಾಡಿ

, “

ಪ್ರತಿಭಾವಂತ

ಭಾರತೀಯ

ಆಟಗಾರರಿಗೆ

ತಮ್ಮ

ಕೌಶಲ್ಯವನ್ನು

ಅಭಿವೃದ್ಧಿಪಡಿಸಿಕೊಳ್ಳಲು

,

ಸ್ಪರ್ಧಿಸಲು

ಮತ್ತು

ಬಾಸ್ಕೆಟ್

ಬಾಲ್

ಪ್ರಯಾಣದಲ್ಲಿ

ಮುಂದಿನ

ಹೆಜ್ಜೆ

ಇಡಲು

ವೇದಿಕೆ

ಕಲ್ಪಿಸುವ

ಉದ್ದೇಶದಿಂದ

IBL

ಒರಿಜಿನ್ಸ್

ಅನ್ನು

ರೂಪಿಸಲಾಗಿದೆ

.

ಟೂರ್ನಿಯುದ್ದಕ್ಕೂ

ಆಟಗಾರರು

ತೋರಿದ

ಬದ್ಧತೆ

,

ಕೌಶಲ್ಯ

ಮತ್ತು

ಬೆಳವಣಿಗೆ

ಅತ್ಯಂತ

ಉತ್ಸಾಹ

ಮೂಡಿಸಿದೆ

.

ಇದು

ಭಾರತೀಯ

ಬಾಸ್ಕೆಟ್

ಬಾಲ್

ನಲ್ಲಿ

ಇರುವ

ಪ್ರತಿಭೆಯ

ಸಾಮರ್ಥ್ಯವನ್ನು

ಪ್ರತಿಬಿಂಬಿಸುತ್ತದೆ

ಎಂದರು

.