ನ್ಯೂಸ್

ನೀರಿನಲ್ಲಿ ಮುಳುಗುತ್ತಿದ್ದ ಯುವಕರ ರಕ್ಷಣೆ

ಹೊಸಪೇಟೆ : ತಾಲೂಕಿನ ಕಮಲಾಪುರ ಬಳಿ ತುಂಗಭದ್ರಾ ಎಲ್ ಎಲ್ ಸಿ ಕಾಲುವೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ತಮಿಳುನಾಡಿನ ಇಬ್ಬರು ಯುವಕರಿಗೆ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ತಮಿಳುನಾಡಿನ ಸೇಲಂನ ಲೋಕೆಶ (25), ಪ್ರವೀಣ್ (22) ರಕ್ಷಣೆಯಾದ ಯುವಕರು. ಪಟ್ಟಣದ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದ ಯುವಕರು ಗಾರೆಬಾವಿ ಆಂಜನೇಯ ಬಳಿ ಸ್ನಾನಕ್ಕೆಂದು ಕಾಲೂವೆಯಲ್ಲಿ ಇಳಿದ್ದಾರೆ. ನೀರಿನ ರಭಸಕ್ಕೆ ಕೊಚ್ಚಿಗೊತ್ತಿರುವಾಗ ಸ್ಥಳೀಯರು ಅರ್ದ ಕಿಮಿ ದುರದಲ್ಲಿ ಪಟ್ಟಾಭಿರಾಮ ಕ್ಯಾಂಪ್ ಬಳಿ ಯುವಕರನ್ನು ರಕ್ಷಣೆ ಮಾಡಿದ್ದಾರೆ.