ರಾಣೆಬೆನ್ನೂರ: ತಾಲೂಕಿನ ಗುಡಿಹೊನ್ನತ್ತಿಯ ಶ್ರೀ ಹೊನ್ನಮ್ಮದೇವಿ ದೇವಸ್ಥಾನದ ಕಾತಿರ್ಕೋತ್ಸವ ಡಿ. 17ರಂದು ಸಂಜೆ 6.30 ಗಂಟೆಗೆ ಜರುಗಲಿದೆ..ಬೆಳಗ್ಗೆ ದೇವಿಗೆ ಪುಷ್ಪಾಲಂಕಾರ, ಅಭಿಷೇಕ, ಮಂಗಳಾರತಿ ಸೇರಿ ವಿವಿಧ ಧಾಮಿರ್ಕ ಪೂಜಾ ಕಾರ್ಯಕ್ರಮ ನೆರವೇರಲಿವೆ ಎಂದು ದೇವಸ್ಥಾನ ಸಮಿತಿಯ ಪ್ರಕಟಣೆ ತಿಳಿಸಿದೆ.