ನ್ಯೂಸ್

ಹೀಗಿದೆ ನೋಡಿ ಇಂದಿನ ಚಿನ್ನ- ಬೆಳ್ಳಿ ದರ

ಬೆಂಗಳೂರು: ಚಿನ್ನ, ಪ್ರತಿ ಮಹಿಳೆಯರ ಮೊದಲ ಆಯ್ಕೆ. ಯಾವುದಾದರೂ ದೊಡ್ಡ ಮೊತ್ತ ಇದೆ ಏನನ್ನಾದರೂ ತಗೋಬೇಕು ಅಂದ ತಕ್ಷಣ ಮಹಿಳೆಯರ ಮೊದಲ ಆಯ್ಕೆಯೇ ಬಂಗಾರ. ದಿನಂಪ್ರತಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಬದಲಾಗುತ್ತಲೇ ಇದ್ದು ಇದೊಂದು ದಿನನಿತ್ಯ ನಡೆಯುವ ವಿದ್ಯಮಾನವಾಗಿ ಬಿಟ್ಟಿದೆ. ಹಾಗಾದರೆ ನಾವಿಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಎಷ್ಟು? ಎಷ್ಟೆಲ್ಲಾ ಏರಿಕೆ ಕಂಡಿದೆ ಎಂಬುದರ ಫುಲ್‌ ಡಿಟೇಲ್ಸ್‌ ತಿಳಿಯೋಣ.

ಬೆಳ್ಳಿ ಬೆಲೆ 1 ಕೆಜಿ: 72,000 ರೂ.

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59.620 ರೂ.

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 54.650 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :

ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 59.620 ರೂಪಾಯಿ ಇತ್ತು. ಆದರೆ ಇಂದು 59.620 ರೂಪಾಯಿ ಆಗಿದೆ. ನಿನ್ನೆ ಬೆಲೆಯೇ ಇಂದು ಕೂಡಾ ಮುಂದುವರೆದಿದೆ. ಕಳೆದು ಎರಡು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಯಾವುದೇ ಏರಿಕೆ ಹಾಗೂ ಇಳಿಕೆ ಇಲ್ಲ. ಯತಾಸ್ಥಿತಿಯನ್ನು ಕಾದು ಕೊಂಡಿದೆ.

ನಿನ್ನೆ ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 54.650 ರೂಪಾಯಿ ಇತ್ತು. ಆದರೆ ಇಂದು 54.650 ರೂಪಾಯಿ ಆಗಿದೆ. ಯಾವುದೇ ಏರಿಳಿತವಿಲ್ಲ.

ಕೇರಳ: 54,650 ರೂ

ದೆಹಲಿ: 54,800 ರೂ

ಮುಂಬೈ: 54,650 ರೂ

ಬೆಂಗಳೂರು: 54,650 ರೂ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

ನಾಳೆ ನಮ್ಮ ಕಷ್ಟಕಾಲಕ್ಕೆ ಬರುತ್ತದೆ ಎಂಬ ಮುಂದಾಲೋಚನೆಯಲ್ಲಿ ಮಹಿಳೆಯರು ಸೇರಿ ಪ್ರತಿಯೊಬ್ಬರೂ ಹೂಡಿಕೆಯಂತೆ ಅವುಗಳನ್ನು ಖರೀದಿಸುತ್ತಾರೆ. ಪ್ರತಿದಿನ ಏರಿಕೆ-ಇಳಿಕೆ ಕಾಣುತ್ತಿರುವ ಬಂಗಾರ-ಬೆಳ್ಳಿ ಉದ್ಯಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಘಾತೀಯ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ಹೀಗಾಗಿಯೇ ಬೆಲೆ ಎಂಬುದು ಪ್ರತಿನಿತ್ಯ ಬದಲಾಗುವ ವಿದ್ಯಮಾನ. ದೇಶದಲ್ಲಿ ಶುಭ ಸಮಾರಂಭಗಳು ಹೆಚ್ಚಿರುವಂತೆ ಆಭರಣ ಪ್ರಿಯರ ಸಂಖ್ಯೆಗೇನೂ ಕಡಿಮೆ ಇಲ್ಲ.

ಚಿನ್ನ, ಬೆಳ್ಳಿ ಬೆಲೆ ಆಗಾಗ್ಗೆ ಏರಿಕೆ – ಇಳಿಕೆಯಾಗುತ್ತಿರುತ್ತದೆ. ಷೇರು ಮಾರುಕಟ್ಟೆಯಲ್ಲಿ ಏರಿಕೆ – ಇಳಿಕೆಯ ಆಧಾರದ ಮೇಲೂ ಆಭರಣ ದರದಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ. ಚಿನ್ನದ ಖರೀದಿಸಿದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ ಇದೂ ಎಂದಿಗೂ ಸೆಕೆಂಡ್ ಹ್ಯಾಂಡ್ ಆಗುವುದಿಲ್ಲ. ದಿನದಿಂದದಿನಕ್ಕೆ ಬೆಲೆ ಹೆಚ್ಚಾಗುತ್ತಲೇ ಹೋಗುತ್ತದೆ.