ನ್ಯೂಸ್

ನಿಮ್ಮ ಜಿಲ್ಲೆಯ COVID19 ಸಹಾಯವಾಣಿ ಸಂಖ್ಯೆ ಗೊತ್ತೆ?- ಜಿಲ್ಲಾವಾರು ಸಹಾಯವಾಣಿ ಸಂಖ್ಯೆ ಪ್ರಕಟಿಸಿದ ಆರೋಗ್ಯ ಇಲಾಖೆ

ಬೆಂಗಳೂರು: ಕರೊನಾ ಸೋಂಕು ಹರಡದಂತೆ ತಡೆಯಲು ಸರ್ಕಾರಗಳು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಲೇ ಇವೆ. COVID19 ಸೋಂಕು ಕುರಿತು ಮಾಹಿತಿ ನೀಡುವುದಕ್ಕಾಗಿ ಮತ್ತು ನೆರವು ನೀಡುವುದಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಸಹಾಯವಾಣಿ ಸಂಖ್ಯೆಯನ್ನೂ ಒದಗಿಸಿವೆ. ಇದರ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ ಈಗ ಜಿಲ್ಲಾವಾರು ಸಹಾಯವಾಣಿ ಸಂಖ್ಯೆಗಳನ್ನು ಸರ್ಕಾರ ಪ್ರಕಟಿಸಿದೆ.

ರಾಜ್ಯಕ್ಕೆ ಒಂದು ಕಂಟ್ರೋಲ್ ರೂಮ್ ಇರುವಂತೆ ಜಿಲ್ಲಾವಾರು ಕಂಟ್ರೋಲ್ ರೂಮುಗಳನ್ನು ತೆರೆದಿರುವ ಸರ್ಕಾರ, ಅವುಗಳಿಗೆ ಅಗತ್ಯ ಸೌಕರ್ಯವನ್ನೂ ಮಾಡಿಕೊಟ್ಟಿದೆ. ಇದರಂತೆ, ಆರೋಗ್ಯ ಸಚಿವ ಶ್ರೀರಾಮುಲು ಅವರು ಈ ಕಂಟ್ರೋಲ್ ರೂಮುಗಳ ಸಹಾಯವಾಣಿ ಸಂಖ್ಯೆಗಳ ವಿವರವನ್ನು ಪ್ರಕಟಿಸಿದ್ದಾರೆ. ಅವುಗಳ ವಿವರ ಇಂತಿದೆ -