ಹಾವೇರಿ: ಇಲ್ಲಿಯ ನಗರಸಭೆಗೆ 5 ಜನರನ್ನು ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವೀರಪ್ಪ ಹನುಮನಹಳ್ಳಿ, ವಿನಯ ಪಾಲನಕರ, ನಾಗರಾಜ ಬಡೆಮ್ಮನವರ, ಉಮ್ಮಿದಸಾಬ್ ನದಾಪ್, ಮಮತಾ ಬಾಬಿನ ಅವರನ್ನು ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರದ ಅಧೀನ ಕಾರ್ಯದಶಿರ್ ಟಿ. ಮಂಜುನಾಥ ಆದೇಶ ಹೊರಡಿಸಿದ್ದಾರೆ.