ನ್ಯೂಸ್

ಗ್ರಾಸಿಂ ಜನಸೇವಾ ಟ್ರಸ್ಟ್​ನಿಂದ ವಿದ್ಯಾಥಿರ್ಗಳಿಗೆ ಪುಸ್ತಕ ವಿತರಣೆ


ರಾಣೆಬೆನ್ನೂರ: ಗ್ರಾಸಿಂ ಜನಸೇವಾ ಟ್ರಸ್ಟ್​ ವತಿಯಿಂದ ನಲವಾಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತವಾಗಿ ಕಲಿಕೆಗಾಗಿ ಸಾಮಗ್ರಿ ವಿತರಿಸಲಾಯಿತು.
ಟ್ರಸ್ಟ್​ನ ಮುಖ್ಯಸ್ಥ ಸೌಮ್ಯಕಾಂತ ಮೊಹಂತಿ, ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯ ಸಂದೀಪ ಭಟ್​, ಮಂಜಪ್ಪ ಮೇಗಳಗೇರಿ, ಎಸ್​ಡಿಎಂಸಿ ಅಧ್ಯ ಚನ್ನಪ್ಪ ನಿಟ್ಟುವಳ್ಳಿ ಮತ್ತಿತರರಿದ್ದರು.