OLYMPUS DIGITAL CAMERA 
ನ್ಯೂಸ್

ನರೇಗಾ ಸಾಮಗ್ರಿ ವೆಚ್ಚಕ್ಕೆ 192 ಕೋಟಿ ರೂ. ಬಿಡುಗಡೆ

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನಕ್ಕೆ ಸಾಮಗ್ರಿ ವೆಚ್ಚಗಳಿಗೆ 192 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.

ಬಾಕಿ ಸಾಮಗ್ರಿ ವೆಚ್ಚಗಳಿಗಾಗಿ ಕೋಲಾರ, ಉಡುಪಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಕೊಪ್ಪಳ, ಮೈಸೂರು, ಬಾಗಲಕೋಟೆ, ತುಮಕೂರು, ಬೆಳಗಾವಿ, ರಾಮನಗರ ಮತ್‌ಉ ಬೀದರ್ ಜಿಲ್ಲೆಗಳಿಗೆ ಈ ಅನುದಾನ ಬಿಡುಗಡೆಯಾಗಿದೆ.