ಬೆಂಗಳೂರು: ಬೆಂಗಳೂರಿನಲ್ಲಿ ಚಿನ್ನದ ಜೊತೆಗೆ 46,KG 700 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ! ಈ ಘಟನೆ ನಡೆದದ್ದು ನಗರದ ವಿವೇಕ ನಗರದಲ್ಲಿ. ಈ ಸಂದರ್ಭ ಪೊಲೀಸರು ಒಟ್ಟು ಐದು ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ.
ಈ ಕಿಲಾಡಿಗಳು ಈಚರ್ ವಾಹದಲ್ಲಿ ಚಿನ್ನ ಹಾಗು ಬೆಳ್ಳಿ ಸಾಗಾಟ ಮಾಡುತ್ತಿದ್ದರು. ಈ ಸಂದರ್ಭ ಈ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು ಘಟನೆ ಸಂಭಂದ ವಿವೇಕ್ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಚಿನ್ನ ಹಾಗು ಬೆಳ್ಳಿ ವಶಕ್ಕೆ ಪಡೆದ ಹಿನ್ನಲೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದ್ದು ಇಷ್ಟೂ ವಸ್ತುಗಳನ್ನು ತೆಗೆದುಕೊಂಡು ಹೋಗ್ತಿದ್ದ ಮೂವರನ್ನೂ ವಶಕ್ಕೆ ಪಡೆಯಲಾಗಿದೆ.
ಸದ್ಯ ಪೊಲೀಸರು, ಇಷ್ಟು ಪ್ರಮಾಣದ ಚಿನ್ನ ಹಾಗೂ ಬೆಳ್ಳಿಯ ಮೂಲವೇನು, ಯಾರು ಮಾರಾಟ ಮಾಡಿದ್ದು ಮುಂತಾದ ಮಾಹಿತಿಗಾಗಿ ವಿವೇಕ್ ನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.