ನ್ಯೂಸ್

VIDEO|ಮಸೀದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಗೆ ಅಂಕುಶ ಹಾಕಿದ ಕೋಲಾರ ತಹಶೀಲ್ದಾರ್

ಕೋಲಾರ: ಸಾಮೂಹಿಕ ಪ್ರಾರ್ಥನೆಗೆ ಮುಂದಾಗಿದ್ದವರನ್ನು ತಹಸೀಲ್ದಾರ್​ ಶೋಭಿತಾ ಅವರು ತಡೆದಿರುವ ಘಟನೆ ನಗರದಲ್ಲಿ ನಡೆದಿದೆ.

ಪ್ರಾರ್ಥನೆಗೆ ಜನರು ಸೇರುತ್ತಿದ್ದಾರೆ ಎನ್ನುವ ಮಾಹಿತಿ ಬರುತ್ತಿದ್ದಂತೆ ತಹಶೀಲ್ದಾರ್​ ಶೋಭಿತಾ ಅವರು ಮಸೀದಿಗೆ ನುಗ್ಗಿ ಪ್ರಾರ್ಥನೆಗೆ ಅಂಕುಶ ಹಾಕಿದರು.