ಆರೋಪಿ ಸಂದೀಪ್ ಪ್ರಸಾದ್ 
ನ್ಯೂಸ್

ಟೊಮ್ಯಾಟೊ ಬಾಕ್ಸ್ ತಯಾರಿಸಲು ಬಂದು 10 ಲಕ್ಷ ರೂ. ಎಗರಿಸಿದ ಖದೀಮ ಅಂದರ್​!

ಕೊಲಾರ: ಕೊಲ್ಕತ್ತಾದ ಟೊಮ್ಯಾಟೊ ಬಾಕ್ಸ್​ ತಯಾರಿಕಾ ಕಂಪೆನಿಗೆ ವಂಚನೆ ಎಸಗಿದ್ದ ಆರೋಪಿಯನ್ನು ಜಯನಗರದಲ್ಲಿ ಕೋಲ್ಕತಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸಂದೀಪ್ ಪ್ರಸಾದ್ ಕಂಪೆನಿಗೆ 10 ಲಕ್ಷ ರೂ. ವಂಚನೆ ಮಾಡಿ ಹಣದೊಂದಿಗೆ ಕೊಲಾರಕ್ಕೆ ಬಂದಿದ್ದ. ಇಂದು ಮುಂಜಾನೆ ಪೊಲೀಸರು ಬಂದು ಆರೋಪಿಯನ್ನು ಬಂಧಿಸಿ, 2 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.