ನ್ಯೂಸ್

ಅಗ್ನಿಶಾಮಕ ದಳದಿಂದ ಯಶಸ್ವಿ ಅಣಕು ಪ್ರದರ್ಶನ

ರಾಣೆಬೆನ್ನೂರ: ತಾಲೂಕಿನ ಗುಡಗೂರು ಗ್ರಾಮದಲ್ಲಿ ಬಿಎಜೆಎಸ್​ಎಸ್​ ಕಾಲೇಜ್​ ವತಿಯಿಂದ ಏರ್ಪಡಿಸಿದ್ದ ಎನ್​ಎಸ್​ಎಸ್​ ಶಿಬಿರದಲ್ಲಿ ಅಗ್ನಿಶಾಮಕ ದಳದಿಂದ ಅಡುಗೆ ಅನಿಲ ಸೋರಿಕೆ, ಬೆಂಕಿ ನಂದಿಸುವ ವಿಧಾನಗಳ ಕುರಿತು ಅಣಕು ಪ್ರದರ್ಶನ ಮಾಡಿದರು.

ಅಗ್ನಿಶಾಮಕ ದಳದ ಠಾಣಾಧಿಕಾರಿ ವೀರೇಶ ತೆಗ್ಗಿನ, ಸಹ ಠಾಣಾಧಿಕಾರಿ ವಿ.ಎಸ್​. ಸಂಕ, ಪರಮೇಶ್ವರ ಎಚ್​. ಹಾಗೂ ಸಿಬ್ಬಂದಿ ಇದ್ದರು.