ನ್ಯೂಸ್

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ

ಎನ್.ಎಲ್. ಶಿವಮಾದು

ಬೆಂಗಳೂರು: ಮುಂಬರುವ ಮಾರ್ಚ್/ಏಪ್ರಿಲ್‌ನಲ್ಲಿ ನಡೆಯಲಿರುವ 2024-25ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯು ಮಾ.1ರಿಂದ 20ರ ವರೆಗೆ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾ.21ರಿಂದ ಏ.4ರವೆಗೆ ನಡೆಯಲಿದೆ. ಪಿಯುಸಿ ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನೆ 1 ಗಂಟೆವರೆಗೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ನಡೆಯಲಿವೆ ಎಂದು ಮಂಡಳಿ ಅಧ್ಯಕ್ಷರು ಪ್ರಕಟಣೆ ಹೊರಡಿಸಿದ್ದಾರೆ.

ರಾಜ್ಯದ ಎಲ್ಲ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಶಾಲಾ/ಕಾಲೇಜುಗಳು ಪ್ರಕಟಣಾ ಲಕದಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.

ವೇಳಾಪಟ್ಟಿ (ದ್ವಿತೀಯ ಪಿಯುಸಿ)

ದಿನಾಂಕ ವಿಷಯ

ಮಾ.1 ಕನ್ನಡ, ಅರೇಬಿಕ್

ಮಾ.3 ಗಣಿತ, ಶಿಕ್ಷಣ ಶಾಸ, ತರ್ಕಶಾಸ, ವ್ಯವಹಾರ ಅಧ್ಯಯನ

ಮಾ.4 ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ್ರೆಂಚ್

ಮಾ.5 ರಾಜ್ಯಶಾಸ, ಸಂಖ್ಯಾಶಾಸ

ಮಾ.7 ಇತಿಹಾಸ, ಭೌತಶಾಸ

ಮಾ.10 ಐಚ್ಛಿಕ ಕನ್ನಡ, ಲೆಕ್ಕಶಾಸ, ಭೂಗರ್ಭಶಾಸ, ಗೃಹ ವಿಜ್ಞಾನ

ಮಾ.12 ಮನಃಶಾಸ, ರಾಸಾಯನಶಾಸ, ಮೂಲ ಗಣಿತ

ಮಾ.13 ಅರ್ಥಶಾಸ

ಮಾ.15 ಇಂಗ್ಲಿಷ್

ಮಾ.17 ಭೂಗೋಳಶಾಸ,

ಮಾ.18 ಜೀವಶಾಸ, ಸಮಾಜಶಾಸ, ವಿದ್ಯುನ್ಮಾನಶಾಸ, ಗಣಕ ವಿಜ್ಞಾನ

ಮಾ.19 ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆೃಂಡ್ ವೆಲ್‌ನೆಸ್

ಮಾ.20 ಹಿಂದಿ

ವೇಳಾಪಟ್ಟಿ (ಎಸ್‌ಎಸ್‌ಎಲ್‌ಸಿ)

ದಿನಾಂಕ ವಿಷಯ

ಮಾ.21 ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಇಆರ್‌ಟಿ), ಸಂಸ್ಕೃತ

ಮಾ.24 ಗಣಿತ, ಸಮಾಜಶಾಸ

ಮಾ.26 ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ

ಮಾ.29 ಸಮಾಜ ವಿಜ್ಞಾನ

ಏ.1 ಜೆಟಿಎಸ್ ವಿಷಯಗಳು

ಏ.2 ವಿಜ್ಞಾನ, ರಾಜ್ಯಶಾಸ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ

ಏ.4 ತೃತೀಯ ಭಾಷೆ ಹಿಂದಿ, ಎಸ್‌ಎಸ್‌ಕ್ಯುಎ್ಎ್ ವಿಷಯಗಳು