OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಗಳಲ್ಲಿ ತೆರೆಕಂಡಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಜೂ.20: ಗ್ರೌಂಡ್ ಜೀರೋ
ಜೂ.23: ಹೆಡ್ ಓವರ್ ಹೀಲ್ಸ್
ಜೂ.24: ಪಂಚಾಯತ್, ಸೀಸನ್ 4
ಜೂ.20: ಕೆ-ಪಾಪ್ ಡಿಮನ್ ಹಂಟರ್ಸ್
ಜೂ.20: ಡಿಟೆಕ್ಟೀವ್ ಶೆರ್ದಿಲ್
ಜೂನ್. 25: ಹ್ಯಾಪಿ ಗಿಲ್ಮೋರ್ 2
ಜೂನ್.27: ಸ್ಕ್ವಿಡ್ ಗೇಮ್ ಸೀಸನ್ 3
ಇದನ್ನೂ ಓದಿ: ನಂಬಿಕೆ, ಭರವಸೆ ಇಲ್ಲದ ಮೇಲೆ ಕಣಕ್ಕಿಳಿಸುವುದೇಕೆ? ಗೌತಿ, ಗಿಲ್ ನಿರ್ಧಾರಕ್ಕೆ ದಿನೇಶ್ ಕಾರ್ತಿಕ್ ಕಿಡಿ | IND vs ENG
ಜೂ.20: ಫೌಂಡ್ ಸೀಸನ್ 2
ಜೂನ್ 25: ಐರನ್ ಹಾರ್ಟ್ ಸಂಚಿಕೆ 1-3
ಜೂನ್.27: ಮಿಸ್ಟರಿ
ಜೂನ್.27: ಅಜಾದಿ