ಮುಂಬೈ: ಪ್ರತಿವಾರವೂ ಹಲವು ಚಿತ್ರರಂಗದ ಸ್ಟಾರ್ ನಟ, ನಟಿಯರ ಸಿನಿಮಾಗಳು ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ಬಿಡುಗಡೆಗೊಳ್ಳುವ ಮುಖೇನ ಸಿನಿಪ್ರೇಕ್ಷಕರನ್ನು ಮನರಂಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಂತೆಯೇ ಈ ವಾರ ಕೂಡ ಸಾಲು ಸಾಲು ಬಹುನಿರೀಕ್ಷಿತ ಚಲನಚಿತ್ರಗಳು ರಿಲೀಸ್ಗೆ ಸಜ್ಜಾಗಿವೆ. ಅಂದಹಾಗೆ ಒಟಿಟಿ ಮತ್ತು ಥಿಯೇಟರ್ಗಳಲ್ಲಿ ತೆರೆ ಕಾಣಲಿರುವ ಸಿನಿಮಾಗಳ ಪಟ್ಟಿ ಈ ಕೆಳಕಂಡತಿದೆ.
ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿರುವ ಸಿನಿಮಾಗಳಿವು:
ಸೆಪ್ಟೆಂಬರ್ 15: ಏ ಹಾಂಟಿಂಗ್ ಇನ್ ವೆನಿಸ್ (ಇಂಗ್ಲಿಷ್)
ಸೆಪ್ಟೆಂಬರ್ 15: ಮಾರ್ಕ್ ಆಂಟೋನಿ (ಮೂಲ ತಮಿಳು, ತೆಲುಗು ಡಬ್)
ಸೆಪ್ಟೆಂಬರ್ 15: ಚಾಂಗುರೆ ಬಂಗಾರು ರಾಜ (ತೆಲುಗು)
ಸೆಪ್ಟೆಂಬರ್ 15: ರಾಮಣ್ಣ ಯೂತ್ (ತೆಲುಗು)
ಇದನ್ನೂ ಓದಿ: Shivaraj Tangadagi Reacts On D Sudhakar Case | ಡಿ. ಸುಧಾಕರ್ ಕೇಸ್ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದೇನು?
ಒಟಿಟಿಯಲ್ಲಿ ರಿಲೀಸ್ ಆಗಲಿರುವ ಸಿನಿಮಾಗಳಿವು:
ನೆಟ್‌ಫ್ಲಿಕ್ಸ್:
ಸೆಪ್ಟೆಂಬರ್ 14: ರಾಮಬಾಣಂ (ತೆಲುಗು)
ಸೆಪ್ಟೆಂಬರ್ 15: ಭೋಲಾ ಶಂಕರ್ (ತೆಲುಗು)
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್:
ಸೆಪ್ಟೆಂಬರ್ 15: MY3 (ತಮಿಳು ವೆಬ್ ಸಿರೀಸ್)
ಸೆಪ್ಟೆಂಬರ್ 15: ಕಾಲಾ (ಹಿಂದಿ)
ಅಮೇಜಾನ್ ಪ್ರೈಮ್ ವಿಡಿಯೋ:
ಸೆಪ್ಟೆಂಬರ್ 15: ಅನೀತಿ (ತಮಿಳು )
ಸೆಪ್ಟೆಂಬರ್ 15: ಸುಭೇದಾರ್ (ಮರಾಠಿ)
ಸೆಪ್ಟೆಂಬರ್ 15: ಡಿಜಿಟಲ್ ವಿಲೇಜ್ (ಮಲಯಾಳಂ)
ಜೀ5:
ಸೆಪ್ಟೆಂಬರ್ 15: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (ಕನ್ನಡ)
ಆಹಾ:
ಸೆಪ್ಟೆಂಬರ್ 15: ಮಾಯಾಪೇಟಿಕಾ (ತೆಲುಗು)
ಸೆಪ್ಟೆಂಬರ್ 15: ಅನೀತಿ (ತಮಿಳು), (ಏಜೆನ್ಸೀಸ್).