ನ್ಯೂಸ್

VIDEO| ಫ್ಯಾಮಿಲಿ ಡಾನ್ಸ್

ಥಿಂಕ್ ಅಬೌಟ್ ಥಿಂಗ್ಸ್ ಎಂಬ ಪ್ರಸಿದ್ಧ ಹಾಡಿಗೆ ಹೆಜ್ಜೆ ಹಾಕುತ್ತಿರುವ ಮಲೇಷ್ಯಾದ ಕುಟುಂಬವೊಂದರ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಭಾನುವಾರವಷ್ಟೇ ಪೋಸ್ಟ್ ಮಾಡಲಾಗಿರುವ ಈ ಡಾನ್ಸ್ ವಿಡಿಯೋವನ್ನು ಈಗಾಗಲೇ 60 ಲಕ್ಷ ಜನ ವೀಕ್ಷಿಸಿದ್ದಾರೆ!