ರಾಣೆಬೆನ್ನೂರ: ಇಲ್ಲಿಯ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೆ. 9ರಂದು ಬೆಳಗ್ಗೆ 10 ಗಂಟೆಗೆ ಕಾಲೇಜ್‌ನ ಕ್ಯಾಂಪಸ್‌ನಲ್ಲಿ ಗ್ರಾೃಜುಯೇಷನ್ ಡೇ ನಡೆಯಲಿದೆ.
2023ರ ಬಿ.ಇ. ಪದವೀಧರರಿಗೆ ಪದವಿಪತ್ರ ಪ್ರದಾನ ಮಾಡಲಾಗುವುದು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ. ಶಿವಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.