ನ್ಯೂಸ್

ವಿದ್ಯುತ್ ವ್ಯತ್ಯಯ ಏ. 19ರಿಂದ 21ವರೆಗೆ

Haveri - Kariyappa Aralikatti

ರಾಣೆಬೆನ್ನೂರ: ಹೊಸ 11ಕೆವಿ ಮಾರ್ಗಗಳ ಲಿಂಕ್‌ಲೈನ್ ಕಾಮಗಾರಿ ಪ್ರಯುಕ್ತ ಏ. 19ರಿಂದ 21ರವರೆಗೆ ಬೆಳಗ್ಗೆ 11ರಿಂದ ಸಂಜೆ 6ರವರೆಗೆ ತಾಲೂಕಿನ ಅರೇಮಲ್ಲಾಪುರ ವಿದ್ಯುತ್ ಕೇಂದ್ರದಿಂದ ಹೊರಡುವ ನೀರಾವರಿ ಪಂಪಸೆಟ್‌ಗಳಿಗೆ, ಮೇಡ್ಲೇರಿ, ಸೋಮಲಾಪುರ ಮತ್ತು ಕೋಣನತಂಬಿಗೆ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.