ನ್ಯೂಸ್

ಕೃಷ್ಣಮೃಗ ಅಭಯಾರಣ್ಯ ಮಾದರಿಯಲ್ಲಿ ಮತಗಟ್ಟೆ

ರಾಣೆಬೆನ್ನೂರ: ತಾಲೂಕಿನ ಗೋವಿಂದ ಬಡಾವಣೆಯಲ್ಲಿ ಕೃಷ್ಣಮೃಗ ಅಭಯಾರಣ್ಯ ವಿಷಯಾಧಿರಿತ ಮತಗಟ್ಟೆ ಸಿದ್ಧಪಡಿಸಿದ್ದು, ಗಮನ ಸೆಳೆಯುತ್ತಿದೆ.