ನ್ಯೂಸ್

ಡಾ. ಪ್ರಭಾಕರ ಕೋರೆ ಜನ್ಮದಿನದ ನಿಮಿತ್ತ ಹಣ್ಣು ಹಂಪಲ ವಿತರಣೆ

ಹಾವೇರಿ: ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರ ಜನ್ಮದಿನದ ದಿಮಿತ್ತ ಹಾವೇರಿಯ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್​ ವತಿಯಿಂದ ಶಿಗ್ಗಾಂವಿ ತಾಲೂಕಿನ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು.
ಪ್ರಾಚಾರ್ಯ ಪ್ರದಿಪ ಗಡ್ಡಿಗೌಡರ, ಸಿವಿಲ್​ ವಿಭಾಗದ ಮುಖ್ಯಸ್ಥ ಎ.ಎ್​. ಚೌಧರಿ, ಜಿ.ಎ್​. ಸಾಲಿಮಠ, ಎಸ್​.ಎನ್​. ಚೂರಿ ಹಾಗೂ ಸಿಬ್ಬಂದಿ ಇದ್ದರು.