ನ್ಯೂಸ್

ನವೋದಯ ಪ್ರವೇಶ ಪರೀಕ್ಷೆ 8ಕ್ಕೆ

ಕೊಪ್ಪಳ: ಕುಕನೂರಿನ ಜವಾಹರ ನವೋದಯ ವಿದ್ಯಾಲಯದ 9 ಮತ್ತು 11ನೇ ತರಗತಿ ಪ್ರವೇಶ ಪರೀಕ್ಷೆ ಫೆ.8ರಂದು ನಡೆಯಲಿದೆ.

2025-26ನೇ ಸಾಲಿನಲ್ಲಿ 9 ಮತ್ತು 11ನೇ ತರಗತಿ ಪ್ರವೇಶಕ್ಕೆ ಈಗಾಗಲೇ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು, ಹಾಲ್​ ಟಿಕೆಟ್​ ಡೌನ್​ ಲೋಡ್​ ಮಾಡಿಕೊಂಡು ಕುಕನೂರು ಜವಾಹರ ನವೋದಯ ವಿದ್ಯಾಲಯದಲ್ಲಿ ಪರೀೆಗೆ ಹಾಜರಾಗುವಂತೆ ಪ್ರಾಚಾಯೆರ್ ಜೆ.ಜಯಾ ತಿಳಿಸಿದ್ದಾರೆ.