ಸಾಮಾನ್ಯವಾಗಿ ಬಿಕಿನಿ ಧರಿಸಿ ಪೋಸ್ ನೀಡಿ ಫೇಮಸ್ ಆಗಿರುವಂತಹ ನಟಿಯರ ಲಿ್ಸ್ಟ್ನಲ್ಲಿ ದಿಸಾ ಪಟಾನಿಯೂ ಸೇರಿದ್ದಾರೆ. ಇದೀಗ ಸೀರೆ ತೊಟ್ಟು ಈ ಚಂದುಳ್ಳಿ ಚೆಲುವೆ ನೀಡಿರುವ ಪೋಸ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸೀರೆಯಲ್ಲಿ ದಿಶಾ ಪಟಾನಿ ಮೋಹಕ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರ ನಟನೆಯ ಯೋಧಾ ಚಿತ್ರದಲ್ಲೂ ದಿಶಾ ಪಟಾನಿ ನಟಿಸಲಿದ್ದಾರೆ.
ದಿಶಾ ಪಟಾನಿ ಬಾಲಿವುಡ್‌ನ ಮೋಸ್ಟ್ ಫಿಟ್ ಹಾಗೂ ಹಾಟ್ ನಟಿಯರಲ್ಲಿ ಒಬ್ಬರು. ಇವರು ಬೋಲ್ಡ್ ಲುಕ್‌ಗಾಗಿ ಹೆಸರುವಾಸಿ.
ಅವರು ಬೋಲ್ಡ್ ಬಟ್ಟೆಗಳಲ್ಲಿ ತನ್ನ ರೂಪವನ್ನು ಪ್ರದರ್ಶಿಸಲು ಎಂದಿಗೂ ಹಿಂಜರಿಯುವುದಿಲ್ಲ.
ಇದೀಗ ಈಕೆ ಪೀಚ್ ಬಣ್ಣದ ಸೀರೆಯಲ್ಲಿ ಬಳುಕುವ ಬಳ್ಳಿಯಂತೆ ಕಾಣಿಸಿಕೊಂಡಿದ್ದಾರೆ.ದಿಶಾ ಪಟಾನಿ, ಬಾಲಿವುಡ್‌ನ ಸೆಕ್ಸಿಯೆಸ್ಟ್ ದಿವಾ, ತನ್ನ ಮಾದಕ ನೋಟಕ್ಕಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
ಆದರೆ ಅವರ ವೇಷಭೂಷಣಗಳು ಫ್ಯಾಶನ್ಗೆ ಬಹುದೊಡ್ಡ ಫ್ಯಾನ್ ಫಾಲೋವಿಂಗ್ ಕೂಡಾ ಇದೆ.
ಸ್ಸಿಂಗ್ ಕಾರಣದಿಂದ ದಿಶಾ ಪಟಾನಿ ಟ್ರೋಲ್‌ಗೆ ಗುರಿಯಾಗುತ್ತಿರುವುದು ಇದೆ.
ಆದರೆ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ನಟಿ ತಮ್ಮ ಅಭಿಮಾನಿಗಳಿಗೆ ತಮ್ಮೆಲ್ಲಾ ಅಪ್ಡೇಟ್ಗಳನ್ನ ನೀಡುತ್ತಲೇ ಇರ್ತಾರೆ.