ನ್ಯೂಸ್

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಗುಪ್ತ ವಿಷಯಗಳಿಂದ ಲಾಭ

ಮೇಷ: ಸಂಗಾತಿಯಿಂದ ಬೇಸರ ಉಂಟಾಗಬಹುದು. ಆರೋಗ್ಯದಲ್ಲಿ ವ್ಯತ್ಯಾಸ ಸಾಧ್ಯತೆ. ಪಾಲುದಾರಿಕೆಯಲ್ಲಿ ನೋವು ಪರಿಹಾರ. ಶುಭಸಂಖ್ಯೆ:9

ವೃಷಭ: ಕೆಟ್ಟ ಕನಸುಗಳಿಂದ ಭಯ. ಖಾಸಗಿ ಉದ್ಯೋಗಿ ಗಳಿಗೆ ಬಡ್ತಿ ಸಾಧ್ಯತೆ. ವ್ಯವಹಾರದಲ್ಲಿ ನಷ್ಟ. ದೂರ ಪ್ರಯಾಣ ಮಾಡುವಿರಿ. ಶುಭಸಂಖ್ಯೆ: 1

ಮಿಥುನ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಗುಪ್ತ ವಿಷಯಗಳಿಂದ ಲಾಭ, ಅನುಕೂಲ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 8

ಕಟಕ: ಉದ್ಯೋಗ ಲಾಭ, ಸ್ಥಿರಾಸ್ತಿ, ಗೃಹ ನಿರ್ವಣದ ಆಸೆ. ವೈಯಕ್ತಿಕ ತೇಜೋವಧೆ. ಸ್ತ್ರೀಯರಿಂದ ಅನುಕೂಲ. ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 6

ಸಿಂಹ: ಮಕ್ಕಳಿಗೋಸ್ಕರ ಖರ್ಚು. ಪ್ರೀತಿ-ಪ್ರೇಮದಲ್ಲಿ ತೊಂದರೆ. ಸಹೋದರಿಯ ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗ ಬದಲಾವಣೆ. ಶುಭಸಂಖ್ಯೆ: 3

ಕನ್ಯಾ: ಆರ್ಥಿಕ ಅನುಕೂಲ. ಆಕಸ್ಮಿಕ ಪ್ರಯಾಣ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಮಕ್ಕಳಿಂದ ಬೇಸರ. ಕಷ್ಟದಲ್ಲಿರುವವರಿಗೆ ಸಹಾಯ. ಶುಭಸಂಖ್ಯೆ: 1

ತುಲಾ: ವ್ಯವಹಾರದಲ್ಲಿ ಅನುಕೂಲ. ಸಂತೋಷಕೂಟದಲ್ಲಿ ಭಾಗಿ. ನೆರೆಹೊರೆಯವರಿಂದ ಅನುಕೂಲ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ:5

ವೃಶ್ಚಿಕ: ಸಂಗಾತಿಯೊಂದಿಗೆ ಶತ್ರುತ್ವ ಸಲ್ಲದು. ಅಧಿಕ ಖರ್ಚು. ವಿಚಿತ್ರ ಆಸೆ. ಅಧ್ಯಾತ್ಮದಲ್ಲಿ ಗೊಂದಲ. ಮಹಿಳೆಯರಿಂದ ಸಹಾಯ. ಶುಭಸಂಖ್ಯೆ: 9

ಧನಸ್ಸು: ಮಕ್ಕಳೊಡನೆ ಬೇಸರ. ಆರೋಗ್ಯದಲ್ಲಿ ಏರುಪೇರು. ಸ್ತ್ರೀಯರಿಂದ ಲಾಭ. ಸ್ವಯಂಕೃತ ಅಪರಾಧದಿಂದ ತೊಂದರೆ. ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 7

ಮಕರ: ಆಕಾಂಕ್ಷೆಗಳು ಹೆಚ್ಚು. ಮೋಜು ಮಸ್ತಿಯಲ್ಲಿ ತೊಡಗು ವಿರಿ. ಪ್ರೇಮದ ವಿಷಯಗಳಿಂದ ತೊಂದರೆ, ಉದ್ಯೋಗದಲ್ಲಿ ನಿರಾಸಕ್ತಿ.ಶುಭಸಂಖ್ಯೆ:2

ಕುಂಭ: ಸ್ಥಿರಾಸ್ತಿ ನಷ್ಟವಾಗುವ ಭೀತಿ. ಅಪರಿಚಿತರಿಂದ ಅನುಕೂಲ. ವಾಹನಗಳಿಂದ ತೊಂದರೆ. ವ್ಯವಹಾರದಲ್ಲಿ ಗೊಂದಲ ಬೇಡ. ಶುಭಸಂಖ್ಯೆ: 5

ಮೀನ: ಅನಿರೀಕ್ಷಿತ ಧನಾಗಮನ. ಉದ್ಯೋಗದಲ್ಲಿ ಒತ್ತಡ. ದುಷ್ಟರ ಸಹವಾಸ. ನೆರೆಯವರಿಂದ ತೊಂದರೆ. ಆರ್ಥಿಕವಾಗಿ ಅಡೆತಡೆ. ಶುಭಸಂಖ್ಯೆ: 9