ಮೇಷ: ಮಾಟ -ಮಂತ್ರ, ತಂತ್ರದ ಭೀತಿ ಕಾಡಲಿದೆ. ದಾಂಪತ್ಯದಲ್ಲಿ ನಿರಾಸಕ್ತಿ. ಪಾಲುದಾರಿಕೆಯಲ್ಲಿ ಸಮಸ್ಯೆ. ಆಧ್ಯಾತ್ಮದತ್ತ ಒಲವು. ಶುಭಸಂಖ್ಯೆ:5
ವೃಷಭ: ಶಾರೀರಿಕ ಅಸ್ವಸ್ಥತೆ ಕಾಡಲಿದೆ. ಸಹೋದ್ಯೋಗಿಗಳಿಂದ ಕಿರಿಕಿರಿ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಸ್ನೇಹಿತನ ಸಹಾಯ. ಶುಭಸಂಖ್ಯೆ:7
ಮಿಥುನ: ಗರ್ಭಿಣಿಯರು ಎಚ್ಚರದಿಂದಿರಿ. ಮಕ್ಕಳ ಭವಿಷ್ಯದ ಚಿಂತೆ. ಆಟೋಮೊಬೈಲ್ಸ್ ವ್ಯಾಪಾರಿಗಳಿಗೆ ಆದಾಯ. ರೈತರಿಗೆ ಲಾಭ. ಶುಭಸಂಖ್ಯೆ: 5
ಕಟಕ: ನೂತನ ನಿವೇಶನ ಲಭ್ಯ. ಮಹಿಳೆಯರಿಗೆ ಕೆಲಸದಲ್ಲಿ ಬಡ್ತಿ. ಗುಪ್ತ ಪ್ರಯತ್ನದಲ್ಲಿ ಸೋಲು. ಹಣ್ಣಿನ ವ್ಯಾಪಾರಿಗಳಿಗೆ ಲಾಭ ಕಡಿಮೆ. ಶುಭಸಂಖ್ಯೆ:2
ಸಿಂಹ: ಅವಕಾಶ ವಂಚಿತರಾಗುವಿರಿ. ಉದ್ಯೋಗ ಬದಲಾವಣೆಗೆ ಪ್ರಯತ್ನ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಮಹಿಳೆಯರಿಂದ ನೋವು. ಶುಭಸಂಖ್ಯೆ:7
ಕನ್ಯಾ: ಆಕಸ್ಮಿಕ ಧನಾಗಮನ. ಕುಟುಂಬದಿಂದ ಬೇಸರ. ವಸ್ತ್ರಾಭರಣಗಳಿಂದ ಮಹಿಳೆಯರಿಗೆ ಕಿರಿಕಿರಿ. ಕೃಷಿಕರಿಗೆ ಮಾತಿನಿಂದ ಸಮಸ್ಯೆ. ಶುಭಸಂಖ್ಯೆ: 8
ತುಲಾ: ಸೂಪರ್ ಮಾರ್ಕೆಟ್ ಮಾಲೀಕರಿಗೆ ನಷ್ಟ. ಆಪತ್ತಿನಿಂದ ರಕ್ಷಣೆ. ಪೀಠೋಪಕರಣಗಳ ವ್ಯವಹಾರದಲ್ಲಿ ಲಾಭ ಬರುವ ಸಾಧ್ಯತೆ ಇಲ್ಲ. ಶುಭಸಂಖ್ಯೆ: 2
ವೃಶ್ಚಿಕ: ಮೋಜು ಮಸ್ತಿಯಿಂದ ಸಮಸ್ಯೆ. ಸಂಗಾತಿಯಿಂದ ಅಂತರ. ಪಾಲುದಾರಿಕೆಯಲ್ಲಿ ನಷ್ಟ. ವಿದ್ಯೆಯಲ್ಲಿ ಯಶಸ್ಸು. ಆರ್ಥಿಕ ಸಮಸ್ಯೆ. ಶುಭಸಂಖ್ಯೆ:3
ಧನಸ್ಸು: ಸಾಲ ತೀರಿಸುವ ಪ್ರಯತ್ನ. ಉದ್ಯೋಗ ಬಿಡುವ ಯೋಚನೆ. ಧಾರ್ವಿುಕ ಕಾರ್ಯದಲ್ಲಿ ಆಸಕ್ತಿ. ಅನಾರೋಗ್ಯದಿಂದ ಅಲ್ಪ ಚೇತರಿಕೆ. ಶುಭಸಂಖ್ಯೆ:1
ಮಕರ: ಪ್ರೀತಿ-ಪ್ರೇಮದಲ್ಲಿ ಸೋಲು. ಮೋಜು ಮಸ್ತಿಯಿಂದ ತೊಂದರೆಯಾಗುವುದು. ಬಾಲ್ಯ ಸ್ನೇಹಿತನ ಭೇಟಿ. ವಿಚ್ಛೇದನಕ್ಕೆ ಖುಲಾಸೆ. ಶುಭಸಂಖ್ಯೆ:3
ಕುಂಭ: ನವದಂಪತಿಗಳಿಗೆ ಶುಭ ಸುದ್ದಿಯಿದೆ. ಧಾರ್ವಿುಕ ಕಾರ್ಯದಲ್ಲಿ ಅಡೆತಡೆ. ಹಿರಿಯರ ಮಾರ್ಗದರ್ಶನ. ಕಲಾವಿದರಿಗೆ ವಿಶೇಷ ದಿನ ಶುಭಸಂಖ್ಯೆ: 5
ಮೀನ: ಮಹಿಳೆಯರಿಗೆ ಭಯ, ಗಾಬರಿ, ಆತಂಕ. ನೆರೆಹೊರೆಯವರಿಂದ ನಷ್ಟ. ಆರ್ಥಿಕ ಹಿನ್ನಡೆ. ಚಾಡಿ ಮಾತಿನಿಂದ ಉದ್ಯೋಗಕ್ಕೆ ಧಕ್ಕೆ. ಶುಭಸಂಖ್ಯೆ: 4