ನ್ಯೂಸ್

ದೇಶ ಭಕ್ತಿ ಗೀತೆ ಗಾಯನ ಸ್ಪರ್ಧೆ

ಬಾಬುರಾವ ಯಡ್ರಾಮಿ

ಕಲಬುರಗಿಯ ವಿವೇಕಾನಂದ ವಿದ್ಯಾನಿಕೇತನ ಶಾಲೆಯಲ್ಲಿ ಭಾರತ ಸ್ಕೌಟ್ಸ್  ವತಿಯಿಂದ ನಾಡೋಜ ಗೋರುಚ ಜನ್ಮ ಶತಮಾನೋತ್ಸವ ಅಂಗವಾಗಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ದೇಶಕ್ತಿ ಗೀತೆ ಗಾಯನ ಸ್ಪರ್ಧೆಯನ್ನು ಶಿಕ್ಷಣ ಅಧಿಕಾರಿ ಶಿವಮೂರ್ತಪ್ಪ ಹಾಗೂ ನಿವೃತ್ತ ಅಧಿಕಾರಿ ಎಸ್.ಪಿ.ಸುಳ್ಳದ ಉದ್ಘಾಟಿಸಿದರು. ಪ್ರಾಚಾರ್ಯ ಸಿದ್ದಪ್ಪ ಭಗವತಿ,  ಪ್ರಮುಖರಾದ ರಾಜೇಂದ್ರ ಯಾದಗಿರಿ, ಬಾಬುರಾವ ಕೋಬಾಳಕರ್, ಸಿದ್ದಾರ್ಥ ಚಿಮ್ಮಾಇದ್ಲಾಯಿ  ಮೊದಲಾದವರಿದ್ದರು.
--