ನ್ಯೂಸ್

ರಜೆಯ ಮಜಾದಲ್ಲಿ ನಟಿ ದೀಪಿಕಾ ದಾಸ್

Webdesk - Savina Naik

ಬೆಂಗಳೂರು: ಕಿರುತೆರೆ ನಟಿ ದೀಪಿಕಾ ದಾಸ್​​ ಅವರು ಪ್ರವಾಸದಲ್ಲಿದ್ದಾರೆ. ಈ ವೇಳೆ ತೆಗೆದ ಕೆಲವು ಹಾಟ್​ ಫೋಟೋಗಳನ್ನು ಸೋಶಿಯಲ್​​ ಮೀಡಿಯಾದಲ್ಲಿ ಶೇರ್​​ ಮಾಡಿಕೊಂಡಿದ್ದಾರೆ.

ಗುಲಾಬಿ ಬಣ್ಣದ ಬಿಕಿನಿ ಟಾಪ್, ಮಿನಿ ಸ್ಕರ್ಟ್ ಮತ್ತು ಮುದ್ದಾದ ಟೋಪಿಯ ತೊಟ್ಟು ಸಖತ್​ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸಮುದ್ರದ ಅಂಚಿನಲ್ಲಿ ನಿಂತು ಸಖತ್ ಫೋಟೋಶೂಟ್ ಮಾಡಿಸಿದ್ದಾರೆ.

ಸದ್ಯ ಕಡಲ ಕಿನಾರೆಯಲ್ಲಿ ನಿಂತು ಹಾಟ್ ಪೋಸ್ ಕೊಟ್ಟರುವ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ. ದೀಪಿಕಾ ಹಾಟ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕನ್ನಡ ನಟಿ ಮತ್ತು ಮಾಜಿ ಬಿಗ್ ಬಾಸ್ ಕನ್ನಡ ಸೀಸನ್ 9-ಸೆಕೆಂಡ್ ರನ್ನರ್ ಅಪ್ ದೀಪಿಕಾ ದಾಸ್, ಪ್ರಸ್ತುತ ಅಂತರಪಟ ಸೀರಿಯಲ್​​ನಲ್ಲಿ ಸಮೀರಾ ಪಾತ್ರ ನಿರ್ವಹಿಸುತ್ತಿದ್ದಾರೆ.