ನ್ಯೂಸ್

VIDEO| ದಾವಣಗೆರೆಯಲ್ಲಿ ಇಳೆಗೆ ತಂಪು ತಂದ ಮಳೆ

kumarvrl

ದಾವಣಗೆರೆಯಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ನಸುಕಿನವರೆಗೆ ಧಾರಾಕಾರ ಮಳೆ ಸುರಿಯಿತು.