ನ್ಯೂಸ್

ಈ ರಾಶಿಯವರಿಗಿಂದು ಆರ್ಥಿಕ ಚೇತರಿಕೆ, ಸ್ಥಿರಾಸ್ತಿಯಿಂದ ಧನಾಗಮನ

ಮೇಷ: ಮಕ್ಕಳ ಭವಿಷ್ಯದ ಚಿಂತೆ. ಬಂಧುಗಳೊಂದಿಗೆ ಆತ್ಮೀ ಯತೆ. ಬೆನ್ನು ನೋವು. ಅಧಿಕ ಉಷ್ಣ, ಪಿತ್ತ ದೋಷ ಗಳು. ಸೇವಕರಿಂದ ಅನುಕೂಲ. ಶುಭಸಂಖ್ಯೆ: 5

ವೃಷಭ: ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ. ಆರ್ಥಿಕ ಚೇತರಿಕೆ. ಸ್ಥಿರಾಸ್ತಿಯಿಂದ ಧನಾಗಮನ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 9

ಮಿಥುನ: ಧೈರ್ಯದಿಂದ ಮುನ್ನಡೆಯುವಿರಿ. ಸರ್ಕಾರಿ ಕೆಲಸಗಳಿಗೆ ತಿರುಗಾಟ. ಧಾರ್ವಿುಕ ಆಚರಣೆಗಳು. ಹತ್ತಿರದ ಪ್ರಯಾಣ. ಶುಭಸಂಖ್ಯೆ: 2

ಕಟಕ: ಬುದ್ಧಿವಂತಿಕೆಯಿಂದಲೇ ಸಮಸ್ಯೆ ಸೃಷ್ಟಿಯಾದೀತು. ಖರ್ಚುಗಳು ಮತ್ತು ನಷ್ಟಗಳು. ದೂರ ಪ್ರಯಾಣ. ಭವಿಷ್ಯದ ಚಿಂತೆ. ಶುಭಸಂಖ್ಯೆ: 9

ಸಿಂಹ: ಸ್ವಂತ ಉದ್ಯಮದಲ್ಲಿ ಲಾಭ. ಸ್ವಾಭಿಮಾನದ ನಡವಳಿಕೆ. ಆರೋಗ್ಯದ ಕಡೆ ಹೆಚ್ಚು ಗಮನ. ಷೇರು ಮಾರುಕಟ್ಟೆಯಿಂದ ಅನುಕೂಲ. ಶುಭಸಂಖ್ಯೆ: 2

ಕನ್ಯಾ: ಅಹಂಭಾವದಿಂದ ನಷ್ಟ. ಸ್ವಯಂಕೃತ ಅಪರಾಧದಿಂದ ಅಪಕೀರ್ತಿ. ದೂರ ಪ್ರದೇಶಕ್ಕೆ ತೆರಳುವ ಆಲೋಚನೆ, ಅಧಿಕ ಒತ್ತಡಗಳು. ಶುಭಸಂಖ್ಯೆ: 8

ತುಲಾ: ಪರಸ್ಥಳ ವಾಸ. ಅತಿ ನಂಬಿಕೆಯಿಂದ ಮೋಸ. ಪಿತ್ರಾರ್ಜಿತ ಸ್ವತ್ತಿನಿಂದ ಲಾಭ. ಹೊಗಳಿಕೆ ಮತ್ತು ಪ್ರಶಂಸೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 3

ವೃಶ್ಚಿಕ: ಅಧಿಕ ಲಾಭ. ಕಾರ್ಯಕ್ಕೆ ಮೆಚ್ಚುಗೆ. ಉದ್ಯೋಗದಲ್ಲಿ ಅನುಕೂಲ. ಶುಭ ಸೂಚನೆ. ಅನಾರೋಗ್ಯದಿಂದ ಗುಣಮುಖರಾಗುವಿರಿ. ಶುಭಸಂಖ್ಯೆ: 3

ಧನುಸ್ಸು: ತಂದೆಯಿಂದ ಸಹಕಾರ. ಉದ್ಯೋಗ ನಿಮಿತ್ತ ಪ್ರಯಾಣ. ಒಳ ಒಪ್ಪಂದಗಳ ಕಾರಣದಿಂದ ಕುಟುಂಬದಲ್ಲಿ ವೈಮನಸ್ಯ. ಶುಭಸಂಖ್ಯೆ: 3

ಮಕರ: ಶತ್ರುಗಳಿಂದ ನೋವು. ಪ್ರಯಾಣ ವಿಘ್ನ. ಅನಿರೀಕ್ಷಿತ ಸೋಲು. ನಿಧಿಯ ಆಸೆ. ಅನಾರೋಗ್ಯ. ಕೋರ್ಟ್ ಕೇಸ್​ಗಳಿಗಾಗಿ ಅಲೆದಾಟ. ಶುಭಸಂಖ್ಯೆ: 2

ಕುಂಭ: ದಾಂಪತ್ಯದಲ್ಲಿ ಕಲಹಗಳು. ಪಾಲುದಾರಿಕೆಯಲ್ಲಿ ಸಮಸ್ಯೆ. ವೈಚಾರಿಕ ಚಿಂತನೆಗಳು. ವ್ಯಾಪಾರ-ವ್ಯವ ಹಾರದಲ್ಲಿ ತೊಂದರೆ. ಶುಭಸಂಖ್ಯೆ: 7

ಮೀನ: ಶತ್ರು ದಮನ. ಸ್ಥಿರಾಸ್ತಿ ಮೇಲೆ ಸಾಲ. ದಾಂಪತ್ಯದಲ್ಲಿ ಕಲಹವಾದೀತು. ಗೌರವಕ್ಕೆ ಧಕ್ಕೆಯಾಗುವ ಸಾಧ್ಯತೆ. ತಾಯಿಗೆ ಶುಭ. ಶುಭಸಂಖ್ಯೆ: 8