ನ್ಯೂಸ್

ಈ ರಾಶಿಯವರಿಗಿಂದು ಯಶಸ್ಸು ನಿಮ್ಮದಾಗುವ ಸಂಭವ. ಉತ್ತಮ ವರಮಾನ: ನಿತ್ಯಭವಿಷ್ಯ

ಮೇಷ: ಹಿತಶತ್ರುಗಳಿಂದ ತೊಂದರೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಆಕಸ್ಮಿಕ ದುರ್ಘಟನೆ. ಸಾಲಬಾಧೆ. ಮಾನಸಿಕ ನೋವು. ಶುಭಸಂಖ್ಯೆ: 9

ವೃಷಭ: ನಷ್ಟ. ಆರ್ಥಿಕ ಸಮಸ್ಯೆ. ವಿಪರೀತ ಖರ್ಚು. ಪಾಪ ಕಾರ್ಯಗಳಲ್ಲಿ ಆಸಕ್ತಿ. ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗದಲ್ಲಿ ತೊಂದರೆ. ಶುಭಸಂಖ್ಯೆ: 7

ಮಿಥುನ: ರಿಯಲ್ ಎಸ್ಟೇಟ್​ನವರಿಗೆ ಲಾಭ. ಉದ್ಯೋಗದಲ್ಲಿ ಅನುಕೂಲ. ಉಷ್ಣ ಬಾಧೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಮಾನಸಿಕ ವ್ಯಥೆ. ಶುಭಸಂಖ್ಯೆ: 5

ಕಟಕ: ವ್ಯಾಪಾರ ವ್ಯವಹಾರ ಪ್ರಾರಂಭ. ಮಕ್ಕಳು ಪ್ರಯಾಣ ಮಾಡುವರು. ಆಕಸ್ಮಿಕ ಧನಲಾಭ. ಪರಿಶ್ರಮಕ್ಕೆ ತಕ್ಕ ಫಲ. ಕೃಷಿಕರಿಗೆ ಲಾಭ. ಶುಭಸಂಖ್ಯೆ: 4

ಸಿಂಹ: ವಸ್ತುಗಳ ಖರೀದಿ. ಅಧಿಕವಾದ ಖರ್ಚು. ಆರೋಗ್ಯದಲ್ಲಿ ವ್ಯತ್ಯಾಸ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಗಣ್ಯ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 6

ಕನ್ಯಾ: ಕುತಂತ್ರಕ್ಕೆ ಬಲಿಯಾಗುವಿರಿ. ವ್ಯಾಪಾರಿಗಳಿಗೆ ಲಾಭ. ವಿದೇಶ ಪ್ರಯಾಣ. ವಿವಾಹ ಯೋಗ. ಅತಿಭಯ. ಮನಸ್ಸಿನಲ್ಲಿ ಆತಂಕ. ಶುಭಸಂಖ್ಯೆ: 4

ತುಲಾ: ಉದ್ಯೋಗದಲ್ಲಿ ಒತ್ತಡ. ಅನಗತ್ಯ ಮಾತುಗಳನ್ನಾಡುವಿರಿ. ಮಕ್ಕಳಿಗೆ ಬೇಸರ. ಅನಗತ್ಯ ಹಣ ವ್ಯಯ. ವಸ್ತ್ರಾಭರಣ ಪ್ರಾಪ್ತಿ. ಶುಭಸಂಖ್ಯೆ: 7

ವೃಶ್ಚಿಕ: ಪ್ರಯಾಣದಲ್ಲಿ ಅನುಕೂಲ. ಕಾರ್ಯದಲ್ಲಿ ಜಯ. ತಂದೆಯಿಂದ ಲಾಭ. ನರದೌರ್ಬಲ್ಯ. ಆರೋಗ್ಯದಲ್ಲಿ ಸಮಸ್ಯೆ. ಶುಭಸಂಖ್ಯೆ: 5

ಧನುಸ್ಸು: ವಿವಾಹಯೋಗ. ಉದ್ಯೋಗದಲ್ಲಿ ನಷ್ಟ. ದಾಂಪತ್ಯ ದಲ್ಲಿ ವಿರಸ. ಆಲೋಚನೆಗಳಿಂದ ನಿದ್ರಾಭಂಗ. ದೇವರ ಕಾರ್ಯದಲ್ಲಿ ಭಾಗಿ. ಶುಭಸಂಖ್ಯೆ: 9

ಮಕರ: ಅನುಭವಿಸಿದ ಕಷ್ಟಕ್ಕೆ ಪ್ರತಿಯಾಗಿ ಒಳ್ಳೆಯಫಲ ದೊರೆಯುತ್ತದೆ. ದ್ರವ್ಯಲಾಭವಾಗಲಿದೆ. ಮಿತ್ರರಲ್ಲಿ ಪ್ರೀತಿ. ವಸ್ತ್ರಾಭರಣ ಪ್ರಾಪ್ತಿ. ಶುಭಸಂಖ್ಯೆ: 1

ಕುಂಭ: ನಾಯಕತ್ವ ಗುಣ ವೃದ್ಧಿ. ಉದ್ಯೋಗ ವ್ಯವಹಾರದ ಚರ್ಚೆಯಾದರೂ ಯಶಸ್ಸು ನಿಮ್ಮದಾಗುವ ಸಂಭವ. ಉತ್ತಮ ವರಮಾನ. ಶುಭಸಂಖ್ಯೆ: 1

ಮೀನ: ಧನಾರ್ಜನೆ ತೃಪ್ತಿಕರ. ಗ್ರಾಹಕರಿಂದ ಲಾಭ. ಅತಿಯಾದ ಉದಾರತೆ ಸಮಸ್ಯೆ ತಂದೀತು. ವಸ್ತುನಿಷ್ಠೆಗೆ ಆದ್ಯತೆ ನೀಡಿ. ಶುಭಸಂಖ್ಯೆ: 3