ನ್ಯೂಸ್

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸ್ಥಿರಾಸ್ತಿ ಮತ್ತು ವಾಹನ ಯೋಗ

ಮೇಷ: ಸ್ನೇಹಿತರಿಂದ ಸಹಾಯ. ಧರ್ಮಕಾರ್ಯಕ್ಕೆ ಖರ್ಚು. ಸ್ಥಿರಾಸ್ತಿಯಿಂದ ಲಾಭ. ತಾಯಿಯಿಂದ ಸಹಕಾರ. ಉದ್ಯೋಗದಲ್ಲಿ ಕಿರಿಕಿರಿ. ಶುಭಸಂಖ್ಯೆ: 5

ವೃಷಭ: ಪ್ರಯಾಣದಲ್ಲಿ ಶುಭ. ನೆರೆಯವರಿಂದ ಸಹಕಾರ. ತಂದೆ ಆರೋಗ್ಯದಲ್ಲಿ ವ್ಯತ್ಯಾಸ. ದಾಂಪತ್ಯದಲ್ಲಿ ಕಲಹ. ಪ್ರಯಾಣದಲ್ಲಿ ತಡೆ. ಶುಭಸಂಖ್ಯೆ:2

ಮಿಥುನ: ಸಂಗಾತಿಯಿಂದ ಸಹಕಾರ. ಪಾಲುದಾರಿಕೆಯಲ್ಲಿ ಆದಾಯ. ಉದ್ಯೋಗದಲ್ಲಿ ಲಾಭ. ಕುಟುಂಬದಿಂದ ಸಹಕಾರ. ಅನಾರೋಗ್ಯ. ಶುಭಸಂಖ್ಯೆ:9

ಕಟಕ: ಶತ್ರುಗಳಿಂದ ಸಮಸ್ಯೆ. ಒಳ್ಳೆಯತನದಿಂದ ಸಮಸ್ಯೆ. ಪ್ರಯಾಣದಲ್ಲಿ ಅನುಕೂಲ. ಸಂಗಾತಿಯಿಂದ, ಮಕ್ಕಳಿಂದ ಕಿರಿಕಿರಿ. ಶುಭಸಂಖ್ಯೆ:8

ಸಿಂಹ: ಆರ್ಥಿಕ ಸಹಾಯ. ದೂರ ಪ್ರದೇಶದಿಂದ ಅನುಕೂಲ ಬರಲಿದೆ. ಮಕ್ಕಳಿಂದ ಯೋಗ ಫಲಗಳು. ಪ್ರೀತಿ ವಿಶ್ವಾಸಗಳಿಗೆ ಮನ್ನಣೆ. ಶುಭಸಂಖ್ಯೆ: 4

ಕನ್ಯಾ: ಸ್ಥಿರಾಸ್ತಿಯಿಂದ ನಷ್ಟ. ಸಂಗಾತಿಯಿಂದ ಲಾಭದ ನಿರೀಕ್ಷೆ. ಅವಮಾನ. ಮಕ್ಕಳ ನಡವಳಿಕೆಯಿಂದ ಬೇಸರ. ಸಾಲ ಪಡೆವ ಪರಿಸ್ಥಿತಿ.  

ತುಲಾ: ಅನಾರೋಗ್ಯದಿಂದ ಗುಣಮುಖ. ಭೂಮಿ ಮತ್ತು ವಾಹನದಿಂದ ಅನುಕೂಲ. ಮಾನಸಿಕ ಒತ್ತಡ. ಬಂಧುಗಳಿಂದ ಸಹಕಾರ. ಶುಭಸಂಖ್ಯೆ: 1

ವೃಶ್ಚಿಕ: ಮಕ್ಕಳ ಜೀವನದಲ್ಲಿ ಹಿನ್ನಡೆ. ಸ್ಥಿರಾಸ್ತಿ ಮತ್ತು ವಾಹನ ಯೋಗ. ತಾಯಿಯಿಂದ ಸಹಕಾರ. ಪ್ರಯಾಣದಲ್ಲಿ ಅನುಕೂಲ. ಶುಭಸಂಖ್ಯೆ: 7

ಧನಸ್ಸು: ವ್ಯವಹಾರದಲ್ಲಿ ಪ್ರಗತಿ. ಮಕ್ಕಳಿಂದ ಧನಾಗಮನ. ಕುಟುಂಬದಲ್ಲಿ ಮಾತಿನಿಂದ ಸಮಸ್ಯೆ. ಪ್ರಯಾಣ ಮಾಡುವ ಆಲೋಚನೆ. ಶುಭಸಂಖ್ಯೆ: 9

ಮಕರ: ಪಾಲುದಾರಿಕೆಯಿಂದ ನಷ್ಟ. ಆರ್ಥಿಕವಾಗಿ ಅನುಕೂಲ. ಬಂಧು ಬಾಂಧವರಿಂದ ಖರ್ಚು. ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 4

ಕುಂಭ: ಸಾಲ ದೊರೆಯುವುದು. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅನುಕೂಲ. ಕುಟುಂಬದಲ್ಲಿ ಶತ್ರುತ್ವ. ಹಿನ್ನಡೆ ಮತ್ತು ನಷ್ಟ. ಅನಾರೋಗ್ಯ ಸಮಸ್ಯೆ. ಶುಭಸಂಖ್ಯೆ: 1

ಮೀನ: ಮಕ್ಕಳ ನಡವಳಿಕೆಯಲ್ಲಿ ವ್ಯತ್ಯಾಸ. ಉದ್ಯೋಗದಲ್ಲಿ ಪ್ರಗತಿ. ಆರ್ಥಿಕ ಅನುಕೂಲ. ಹಿರಿಯರ ಸಹಕಾರ. ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ:6