ಮೇಷ: ವಾಹನ ಚಲಾಯಿಸುವಾಗ ಎಚ್ಚರ ವಹಿಸಿ. ಅವಿವಾಹಿತರಿಗೆ ವಿವಾಹ ಯೋಗ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 5
ವೃಷಭ: ರಾಜಕೀಯ ಕ್ಷೇತ್ರದವರಿಗೆ ಶುಭ. ಮಹಿಳೆಯರಿಗೆ ಯಶಸ್ಸು ದೊರೆಯಲಿದೆ. ವಿದೇಶಿ ವ್ಯಾಪಾರಸ್ಥರಿಗೆ ಲಾಭವಾಗುವುದು. ಶುಭಸಂಖ್ಯೆ: 5
ಮಿಥುನ: ಕಚೇರಿ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಆರ್ಥಿಕವಾಗಿ ಪ್ರಗತಿ ಹೊಂದುತ್ತೀರಿ. ಶುಭಸಂಖ್ಯೆ: 9
ಕಟಕ: ಸಮಾಜಸೇವೆಯಿಂದ ಜನಪ್ರಿಯರಾಗುವಿರಿ. ಮಕ್ಕಳ ಆರೋಗ್ಯದಲ್ಲಿ ಎಚ್ಚರ ವಹಿಸಿ. ಹಣಕಾಸಿನ ವ್ಯವಹಾರದಲ್ಲಿ ಹಿನ್ನಡೆ. ಶುಭಸಂಖ್ಯೆ: 1
ಸಿಂಹ: ಚರ್ಮವ್ಯಾಧಿ ಉಲ್ಬಣವಾಗಲಿದೆ. ಹಾಡುಗಾರರಿಗೆ ಉತ್ತಮ ಅವಕಾಶ ಲಭ್ಯವಾಗಲಿದೆ. ಕಲಾವಿದರಿಗೆ ಆತ್ಮವಿಶ್ವಾಸದಿಂದ ಕೀರ್ತಿ. ಶುಭಸಂಖ್ಯೆ: 3
ಕನ್ಯಾ: ಗ್ರಂಥಿಗೆ ವ್ಯಾಪಾರಿಗಳಿಗೆ ಆದಾಯ. ರೈತರ ಫಸಲಿಗೆ ಬೇಡಿಕೆ. ಆರ್ಥಿಕತೆಯಲ್ಲಿ ಚೇತರಿಕೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಒತ್ತಡ. ಶುಭಸಂಖ್ಯೆ: 7
ತುಲಾ: ಗೃಹ ಮಾರಾಟದಲ್ಲಿ ಆದಾಯ. ವಿದ್ಯುತ್ ಸ್ಥಾವರದ ಕಾರ್ವಿುಕರು ಹುಷಾರು. ವಸ್ತು ಸಂಗ್ರಹದಲ್ಲಿ ಪ್ರಗತಿ. ಹಳೇ ಸ್ನೇಹಿತನ ಭೇಟಿ. ಶುಭಸಂಖ್ಯೆ: 3
ವೃಶ್ಚಿಕ: ಅಸ್ವಸ್ಥತೆಯಿಂದ ಕಚೇರಿ ಕೆಲಸಕ್ಕೆ ಗೈರು. ಜಾಹೀರಾತು ಸಂಸ್ಥೆಗಳಿಗೆ ಲಾಭದಾಯಕ ದಿನ. ವಿದೇಶಿವಸ್ತು ಉತ್ಪಾದಕರಿಗೆ ಬೇಡಿಕೆ. ಶುಭಸಂಖ್ಯೆ: 1
ಧನುಸ್ಸು: ಹೈನುಗಾರಿಕೆಗೆ ವ್ಯಾಪಾರದಲ್ಲಿ ಲಾಭ. ಮನರಂಜನಾ ಕಲಾವಿದರಿಗೆ ಉತ್ತಮ ಅವಕಾಶ. ವಿದ್ಯಾರ್ಥಿಗಳಿಗೆ ಇಂದು ಅನುಕೂಲ. ಶುಭಸಂಖ್ಯೆ: 1
ಮಕರ: ಪಾಲುದಾರಿಕೆಯಲ್ಲಿ ಮನಸ್ತಾಪ. ಆರಕ್ಷಕ ಅಧಿಕಾರಿಗಳಿಗೆ ರಾಜಕಾರಣಿಗಳ ಜತೆೆ ವೈಮನಸ್ಯ. ಸಣ್ಣ ಕೈಗಾರಿಕೆ ಸ್ಥಾಪನೆಗೆ ಸುಸಮಯ. ಶುಭಸಂಖ್ಯೆ: 8
ಕುಂಭ: ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ಆಸಕ್ತಿ ಕಳೆದು ಕೊಳ್ಳುವಿರಿ. ಧಾರ್ವಿುಕ ಕ್ಷೇತ್ರಗಳ ಭೇಟಿ. ಸ್ವಯಂ ಉದ್ಯೋಗಸ್ಥರಿಗೆ ಶುಭ. ಶುಭಸಂಖ್ಯೆ: 2
ಮೀನ: ನಿದ್ರಾಹೀನತೆಯಿಂದ ಅನಾರೋಗ್ಯ. ಕುಶಲ ಕಾರ್ವಿುಕರಿಗೆ ಬೇಡಿಕೆ. ಪಂಚಾಯಿತಿ ಅಧಿಕಾರಿಗಳಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 9