ಮೇಷ: ಮಕ್ಕಳಿಂದ ಗೌರವಕ್ಕೆ ಚ್ಯುತಿ. ಆರ್ಥಿಕ ಸಂಕಷ್ಟ ಬಂದೀತು. ಪ್ರೀತಿ ಪ್ರೇಮದ ವಿಷಯಗಳಲ್ಲಿ ಕೆಟ್ಟ ನಿರ್ಧಾರ. ಸಾಲಬಾಧೆ. ಶುಭಸಂಖ್ಯೆ: 9
ವೃಷಭ: ಆಸ್ತಿ ಕಳೆದುಕೊಳ್ಳುವ ಸಂದರ್ಭ. ಆರ್ಥಿಕ ಸಹಾಯ ಸಿಗುವುದಿಲ್ಲ. ದುರಾಚಾರಗಳಿಗೆ ಅವಮಾನ. ನೂತನ ಗೃಹಕ್ಕೆ ಚಾಲನೆ. ಶುಭಸಂಖ್ಯೆ: 9
ಮಿಥುನ: ದೂರದೂರಿಗೆ ಪ್ರಯಾಣ. ಕಲಾವಿದರ ಗೌರವಕ್ಕೆ ಧಕ್ಕೆ. ಪತ್ರ ವ್ಯವಹಾರಗಳಲ್ಲಿ ಸಮಸ್ಯೆ. ಕಟ್ಟಡಗಳ ಮಾಲೀಕರಿಗೆ ತೊಂದರೆ. ಶುಭಸಂಖ್ಯೆ: 3
ಕಟಕ: ಧನಲಾಭ. ಶುಭಕಾರ್ಯಗಳಿಗೆ ಅಧಿಕ ಖರ್ಚು. ಬಂಧುಗಳ ಆಗಮನ. ಅನಾರೋಗ್ಯ. ಮನೆಯಲ್ಲಿ ಆತಂಕದ ವಾತಾವರಣ. ಶುಭಸಂಖ್ಯೆ: 7
ಸಿಂಹ: ಮಗಳ ವಿವಾಹದ ನಿಶ್ಚಯ. ಆಭರಣಗಳ ಖರೀದಿಯಲ್ಲಿ ಮೋಸ. ಅಧಿಕ ಖರ್ಚು. ವ್ಯವಹಾರ ಸ್ಥಳದಲ್ಲಿ ಆತ್ಮಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 9
ಕನ್ಯಾ: ಪ್ರಯಾಣಕ್ಕಾಗಿ ಖರ್ಚು. ಮಿತ್ರರಿಂದ ನಷ್ಟ. ಮಕ್ಕಳಿಂದ ಆರ್ಥಿಕ ಪರಿಸ್ಥಿತಿ ಉತ್ತಮ. ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ. ಶುಭಸಂಖ್ಯೆ: 6
ತುಲಾ: ಕೆಲಸಕಾರ್ಯಗಳಲ್ಲಿ ಹಿನ್ನಡೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ. ಮಿತ್ರರಿಂದ ನಿಮ್ಮ ದುರುಪಯೋಗ. ಬಂಧುವರ್ಗದಲ್ಲಿ ನಿಷ್ಠುರ. ಶುಭಸಂಖ್ಯೆ: 2
ವೃಶ್ಚಿಕ: ಮಿತ್ರರಿಂದ ಕಿರಿಕಿರಿ. ಪದವಿ ಪ್ರಾಪ್ತಿಯಲ್ಲಿ ಅದೃಷ್ಟ ಕೈತಪ್ಪುವುದು. ಅಡಕೆಬೆಳೆಗಾರರಿಗೆ ಧನ ಲಾಭ. ಇಷ್ಟದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 7
ಧನುಸ್ಸು: ಉದ್ಯೋಗದಲ್ಲಿ ಒತ್ತಡ ಜಾಸ್ತಿಯಾಗಲಿದೆ. ಸಾಲ ಮಾಡುವ ಸಂದರ್ಭ ಬರಬಹುದು. ಮಹಿಳಾ ಮಿತ್ರರಿಂದ ಸಮಸ್ಯೆಯಾದೀತು. ಶುಭಸಂಖ್ಯೆ: 3
ಮಕರ: ದಾಂಪತ್ಯದಲ್ಲಿ ಕಲಹ. ಪಾಲುದಾರಿಕೆಯಲ್ಲಿ ಸಮಸ್ಯೆ. ಮಕ್ಕಳ ವೈವಾಹಿಕ ಜೀವನದ ಚಿಂತೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಶುಭಸಂಖ್ಯೆ: 1
ಕುಂಭ: ಅಧಿಕಾರಿಗಳಿಂದ ತೊಂದರೆ. ಗುಪ್ತ ಆಲೋಚನೆಯಿಂದ ಸಮಸ್ಯೆ. ಭವಿಷ್ಯದ ಚಿಂತೆ. ಸೌಂದರ್ಯವರ್ಧಕ ವಸ್ತುಗಳಿಂದ ಲಾಭ. ಶುಭಸಂಖ್ಯೆ: 4
ಮೀನ: ಸ್ನೇಹಿತರು ಶತ್ರುಗಳಾದಾರು. ಹೆಣ್ಣುಮಕ್ಕಳಿಂದ ಸಮಾಜದಲ್ಲಿ ಗೌರವ. ಕೋರ್ಟ್ಗೆ ಅಲೆದಾಟ. ವಾಹನ ದುರಸ್ತಿಗೆ ಖರ್ಚು. ಶುಭಸಂಖ್ಯೆ: 5