ಮೇಷ: ಖರೀದಿಯಲ್ಲಿ ಲೆಕ್ಕಾಚಾರ ತಪ್ಪದಂತೆ ನೋಡಿಕೊಳ್ಳಿ. ಸಮಾಜದಿಂದ ಗೌರವ. ದೂರ ಪ್ರಯಾಣ. ಲಾಭವಾಗಿ ನಷ್ಟವಾಗುವುದು. ಶುಭಸಂಖ್ಯೆ: 9
ವೃಷಭ: ಅನಿರೀಕ್ಷಿತ ಲಾಭ. ವ್ಯಾಜ್ಯಗಳಲ್ಲಿ ಜಯ. ಆಪತ್ತಿನಿಂದ ಪಾರು. ಹಿರಿಯರ ಆಶೀರ್ವಾದ. ವಿದ್ಯಾಭ್ಯಾಸದಲ್ಲಿ ಅನುಕೂಲ. ಶುಭಸಂಖ್ಯೆ: 5
ಮಿಥುನ: ಕುಟುಂಬದೊಂದಿಗೆ ಉತ್ತಮ ಬಾಂಧವ್ಯ. ರೋಗ ಬಾಧೆಗಳಿಂದ ನೋವು. ಮೃತ್ಯು ಭಯ ಕಾಡಲಿದೆ. ಆರ್ಥಿಕ ಸಹಕಾರ. ಶುಭಸಂಖ್ಯೆ: 1
ಕಟಕ: ಶುಭಕಾರ್ಯಗಳ ಪ್ರಯತ್ನ. ಗುಪ್ತ ಆಸೆಗಳು. ಸಂಗಾತಿಯಿಂದ ನೋವು. ಪಾಲುದಾರಿಕೆಯಲ್ಲಿ ಅನುಕೂಲ. ಕಂಟಕದಿಂದ ಪಾರು. ಶುಭಸಂಖ್ಯೆ: 7
ಸಿಂಹ: ಮಕ್ಕಳಿಂದ ಎಡವಟ್ಟುಗಳು. ವಿದ್ಯಾಭ್ಯಾಸಕ್ಕೆ ಅಡೆತಡೆ. ಸಾಲದ ಚಿಂತೆ. ಶತ್ರುಗಳಿಂದ ತೊಂದರೆ. ಪ್ರೀತಿ-ಪ್ರೇಮದಲ್ಲಿ ಅಪನಂಬಿಕೆ. ಶುಭಸಂಖ್ಯೆ: 3
ಕನ್ಯಾ: ಸ್ನೇಹಿತರಿಂದ ನೆರವು. ಶುಭಕಾರ್ಯದಲ್ಲಿ ಹಿನ್ನಡೆ. ಅವಕಾಶ ತಪು್ಪವುದು. ವಾದದಲ್ಲಿ ಸೋಲು. ಪಾಲುದಾರಿಕೆಯಲ್ಲಿ ಗೊಂದಲ. ಶುಭಸಂಖ್ಯೆ: 3
ತುಲಾ: ಪ್ರಯತ್ನ ವ್ಯರ್ಥವಾದೀತು. ಸಂಗಾತಿಯಿಂದ ಅಂತರ. ಶತ್ರುಗಳಿಂದ ಪಾರು. ಬಂಧುಗಳಿಂದ ಅವಮಾನ. ಅನಾರೋಗ್ಯದ ಚಿಂತೆ. ಶುಭಸಂಖ್ಯೆ: 6
ವೃಶ್ಚಿಕ: ತಂದೆಯ ಸಹಕಾರ. ಸ್ಥಿರಾಸ್ತಿ ಯೋಗ. ತಾಯಿಯ ಆರೋಗ್ಯ ವ್ಯತ್ಯಾಸ. ಹಿರಿಯರ ಮಾರ್ಗದರ್ಶನ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಶುಭಸಂಖ್ಯೆ:3
ಧನಸ್ಸು: ಕೆಲಸ ಕಾರ್ಯಗಳಲ್ಲಿ ಎಳೆದಾಟ. ಪತ್ರ ವ್ಯವಹಾರದಲ್ಲಿ ಯಶಸ್ಸು. ಭವಿಷ್ಯದ ಯೋಜನೆಗಳಿಗೆ ವಿಘ್ನ. ಬಂಧುಗಳಿಂದ ಸಹಕಾರ. ಶುಭಸಂಖ್ಯೆ: 2
ಮಕರ: ಆರ್ಥಿಕ ಚೇತರಿಕೆ. ಭವಿಷ್ಯದಲ್ಲಿ ಸೋಲಿನ ಭಯ. ಬಂಧುಗಳಿಂದ ಬೇಸರ. ವಯೋವೃದ್ಧರಿಗೆ ಖರ್ಚು. ಶುಭ ಕಾರ್ಯದಲ್ಲಿ ಯಶ. ಶುಭಸಂಖ್ಯೆ: 8
ಕುಂಭ: ವ್ಯಾಪಾರದಲ್ಲಿ ಒತ್ತಡ. ಕುಟುಂಬದ ಸಹಕಾರ ಸಿಗುವುದು. ಆರ್ಥಿಕ ಲಾಭ ಮಂದಗತಿ. ಹೃದಯ ಸಂಬಂಧಿ ವ್ಯಾಧಿಯ ಉಲ್ಬಣ. ಶುಭಸಂಖ್ಯೆ: 3
ಮೀನ: ವಿದ್ಯಾಭ್ಯಾಸದಲ್ಲಿ ಆಸಕ್ತಿ. ಮಕ್ಕಳಿಂದ ಸಹಕಾರ. ಆರ್ಥಿಕ ಮುಗ್ಗಟ್ಟು, ಖರ್ಚು. ಉದ್ಯೋಗದಲ್ಲಿ ಮಂದತ್ವ. ಉತ್ತಮ ಗುಣ ನಡತೆ. ಶುಭಸಂಖ್ಯೆ: 4