ಮೇಷ: ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಡಿಮೆ. ಕಚೇರಿ ಕಾರ್ಯನಿಮಿತ್ತ ಪ್ರವಾಸ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಶುಭಸಂಖ್ಯೆ: 1
ವೃಷಭ: ಆಸ್ತಿ ಗಳಿಸುವಿರಿ. ಅರ್ಹತೆ ಕಡಿಮೆ ಇದ್ದರೂ ಪದವಿ ಸಿಗಲಿದೆ. ವಿದೇಶ ಪ್ರವಾಸ ಸಾಧ್ಯತೆ. ಜನಜಂಗುಳಿಯಲ್ಲಿ ಹೋಗಬೇಡಿ. ಶುಭಸಂಖ್ಯೆ: 2
ಮಿಥುನ: ಬಂಧುಗಳ ಸಮಸ್ಯೆ ಪರಿಹರಿಸಿ. ಧಾರ್ವಿುಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಮಾನಸಿಕ ಕಿರಿಕಿರಿ ಅತಿಯಾಗಬಹುದು. ಶುಭಸಂಖ್ಯೆ: 6
ಕಟಕ: ಹೊಸತನ್ನು ಮಾಡಬೇಕೆನ್ನುವ ತವಕದಿಂದ ಉತ್ತಮ ಫಲಿತಾಂಶ. ಸಂಗಾತಿಯ ಸಲಹೆ ಪಡೆಯಿರಿ. ಉತ್ತಮ ಯಶಸ್ಸು. ಶುಭಸಂಖ್ಯೆ: 8
ಸಿಂಹ: ಆರ್ಥಿಕ ಪ್ರಗತಿ ಅಷ್ಟಕ್ಕಷ್ಟೇ. ಚಿನ್ನಾಭರಣಗಳ ಖರೀದಿ ಮಾಡಲಿದ್ದೀರಿ. ಮಹಿಳೆಯರಿಗೆ ವಿಶೇಷ ದಿನ. ಶತ್ರುಗಳ ಮೇಲೆ ವಿಜಯ. ಶುಭಸಂಖ್ಯೆ: 1
ಕನ್ಯಾ: ಉದ್ಯೋಗ ವ್ಯವಹಾರದಲ್ಲಿ ಚೇತರಿಕೆ. ಖರ್ಚು ಅಧಿಕ. ಮೋಜು-ಮಸ್ತಿಗೆ ಹಣ ಖರ್ಚು. ಅಪಾಯ ಎಳೆದುಕೊಳ್ಳಬೇಡಿ. ಶುಭಸಂಖ್ಯೆ: 5
ತುಲಾ: ಖರ್ಚು ಅಧಿಕವಾಗಲಿದೆ. ಉದ್ಯೋಗದಲ್ಲಿ ಚೇತರಿಕೆ. ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ನಿರ್ಣಾಯಕ ಕಾರ್ಯದಲ್ಲಿ ಯಶಸ್ಸು. ಶುಭಸಂಖ್ಯೆ: 6
ವೃಶ್ಚಿಕ: ಹಿರಿಯ ವ್ಯಕ್ತಿಗಳ ಮಾರ್ಗದರ್ಶನ. ವ್ಯಾಪಾರಿಗಳಿಗೆ ಅಧಿಕ ಧನ ನಷ್ಟ. ಭಾವೋದ್ವೇಗದ ವಾದ ವಿವಾದಗಳು ಬೇಡ. ಶುಭಸಂಖ್ಯೆ: 8
ಧನುಸ್ಸು: ಜೀವನದಲ್ಲಿ ಅನಿರೀಕ್ಷಿತ ತಿರುವು. ಉದ್ಯೋಗದಲ್ಲಿ ಅಸ್ಥಿರತೆ. ಮಿತ್ರರಿಂದ ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ. ಶುಭಸಂಖ್ಯೆ: 7
ಮಕರ: ಘನತೆ ಪ್ರತಿಷ್ಠೆ ಹೆಚ್ಚಲಿದೆ. ಖರೀದಿಯಲ್ಲಿ ಮೋಸ. ಅವಿವಾಹಿತರಿಗೆ ವಿವಾಹ ಭಾಗ್ಯ. ಭಾಗ್ಯದ ಅನುಭವ ಆಗಲಿದೆ. ಅಸಡ್ಡೆ ಬೇಡ. ಶುಭಸಂಖ್ಯೆ: 6
ಕುಂಭ: ಶಾರೀರಿಕ ಕಿರಿಕಿರಿ. ಜಾಗರೂಕತೆಯಿಂದ ವಾಹನ ಚಾಲನೆ ಮಾಡಿ. ಕಾರ್ಯನಿಮಿತ್ತ ದೂರಪ್ರಯಾಣ. ಶುಭಸಂಖ್ಯೆ: 3
ಮೀನ: ಬಂಧುಗಳೊಂದಿಗೆ ಅಸಮಾಧಾನ. ಬಹುದಿನಗಳ ಸಾಲಕ್ಕೆ ಮುಕ್ತಿ. ನೂತನ ಗೃಹ ಆರಂಭ. ನಿವೇಶನ ಖರೀದಿಯಲ್ಲಿ ಮೋಸ. ಶುಭಸಂಖ್ಯೆ:1