ನ್ಯೂಸ್

ಈ ರಾಶಿಯವರಿಗಿಂದು ನಿರೀಕ್ಷಿತ ಬದಲಾವಣೆಗಳು ಕಂಡು ಬರುತ್ತವೆ: ನಿತ್ಯಭವಿಷ್ಯ

ಮೇಷ: ಕೃಷಿಯಿಂದ ಹೆಚ್ಚು ಆದಾಯ, ಆತ್ಮವಿಶ್ವಾಸದ ಕೊರತೆ, ಕೆಲಸಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ. ಶುಭ ಸಂಖ್ಯೆ 6

ವೃಷಭ: ನಾಯಕತ್ವದ ಸ್ಥಾನಮಾನ ಪಡೆಯುವಿರಿ, ಸಮಾಜ ಸೇವೆ ಮಾಡುವಿರಿ, ಅನಿರೀಕ್ಷಿತವಾಗಿ ಧನ ಲಾಭ. ಶುಭಸಂಖ್ಯೆ 4

ಮಿಥುನ: ಜವಾಬ್ದಾರಿಗಳನ್ನು ಜಾಣ್ಮೆಯಿಂದ ಆಹ್ವಾನಿಸಿ, ಮುದ್ರಣಕಾರರಿಗೆ ಅಶುಭ, ಮಕ್ಕಳ ಬಗ್ಗೆ ಗಮನಹರಿಸಿ. ಶುಭ ಸಂಖ್ಯೆ 8

ಕಟಕ: ಸಾಹಿತ್ಯ ಸಂಗೀತ ಶಾಸ್ತ್ರಜ್ಞರಿಗೆ ಗೌರವ, ಸರ್ಕಾರಿ ನೌಕರಸ್ಥರಿಗೆ ಒತ್ತಡ, ಹಿತಶತ್ರುಗಳ ಕಾಟ ಶುಭ ಸಂಖ್ಯೆ1.

ಸಿಂಹ: ಸಾಮಾಜಿಕ ಜನಪ್ರಿಯತೆ ಹೆಚ್ಚಾಗಲಿದೆ, ನಿರೀಕ್ಷಿತ ಬದಲಾವಣೆಗಳು ಕಂಡು ಬರುತ್ತದೆ, ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ. ಶುಭ ಸಂಖ್ಯೆ 5

ಕನ್ಯಾ: ಕೃಷಿಕರಿಗೆ ಶುಭ, ದ್ರವರೂಪದ ಉತ್ಪನ್ನಗಳ ಮಾರಾಟಗಾರರಿಗೆ ಲಾಭ, ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ. ಶುಭ ಸಂಖ್ಯೆ 3

ತುಲಾ: ವಿದ್ಯಾರ್ಥಿಗಳಿಗೆ ಅಶುಭ ಫಲ, ವೃತ್ತಿಯಲ್ಲಿ ಇರುವವರಿಗೆ ಬಲವಿದೆ, ಕೌಟುಂಬಿಕ ವಿಚಾರದಲ್ಲಿ ಪ್ರಗತಿ ಇದೆ. ಶುಭ ಸಂಖ್ಯೆ 6

ವೃಶ್ಚಿಕ: ಖರ್ಚಿನಲ್ಲಿ ಹಿಡಿತವಿರಲಿ, ಅಧಿಕಾರಿಗಳಿಂದ ಪೋ›ತ್ಸಾಹ ದೊರೆಯುತ್ತದೆ. ಉತ್ತಮ ಆರೋಗ್ಯವಿರುತ್ತದೆ. ಶುಭಸಂಖ್ಯೆ 8

ಧನುಸ್ಸು: ಲೆಕ್ಕ ಪರಿಶೋಧಕರಿಗೆ ಶುಭ, ವಿದ್ಯಾರ್ಥಿಗಳಿಗೆ ಶುಭ, ಸಹೋದ್ಯೋಗಿಗಳೊಂದಿಗೆ ಬಾಂಧವ್ಯ ವೃದ್ಧಿ. ಶುಭ ಸಂಖ್ಯೆ 2

ಮಕರ: ವಿವಾಹ ಯೋಗ, ಹಣದ ನಿರ್ವಹಣೆಯಲ್ಲಿ ಯಶಸ್ಸು, ಒಡಹುಟ್ಟಿದವರಿಗೆ ಸಹಾಯ ಮಾಡುವಿರಿ. ಶುಭ ಸಂಖ್ಯೆ 4

ಕುಂಭ: ಉದ್ಯೋಗದಲ್ಲಿರುವವರು ಎಚ್ಚರಿಕೆಯಿಂದಿರಿ, ಖರ್ಚು ವೆಚ್ಚದಲ್ಲಿ ಅಧಿಕ, ಭೂ ಲಾಭವಿದೆ. ಶುಭ ಸಂಖ್ಯೆ 5

ಮೀನ: ವ್ಯವಹಾರಗಳಲ್ಲಿ ಗೊಂದಲ, ಧಾರ್ವಿುಕ ವಿಷಯಗಳಲ್ಲಿ ಒಲವು, ರಾಜಕೀಯ ವ್ಯಕ್ತಿಗಳಿಗೆ ಅಶುಭ. ಶುಭ ಸಂಖ್ಯೆ 9