ನ್ಯೂಸ್

ಈ ರಾಶಿಯವರಿಗೆ ಇಂದು ಮಿತ್ರರಿಂದ ಧನಾಗಮನ: ನಿತ್ಯಭವಿಷ್ಯ

ಮೇಷ: ತಾಂತ್ರಿಕ-ಟ್ರಾವೆಲ್ಸ್ ವೃತ್ತಿಪರರಿಗೆ ಲಾಭ ತರುವ ದಿನ. ನರ ದೌರ್ಬಲ್ಯ, ಆರೋಗ್ಯದಲ್ಲಿ ಏರುಪೇರು. ವೈದ್ಯರ ಸಲಹೆ ಪಡೆಯಿರಿ. ಶುಭಸಂಖ್ಯೆ: 9

ವೃಷಭ: ಆಕಸ್ಮಿಕ ಧನ ಲಾಭ. ಕೆಟ್ಟ ದೃಷ್ಟಿಯಿಂದ ಅನಾಹುತ. ಉದ್ಯೋಗದಲ್ಲಿ ಒತ್ತಡ, ಬದಲಾವಣೆಗೆ ಚಿಂತನೆ. ಮಕ್ಕಳಲ್ಲಿ ಬೇಜವಾಬ್ದಾರಿ. ಶುಭಸಂಖ್ಯೆ: 2

ಮಿಥುನ: ಸ್ವಂತ ಉದ್ಯಮ, ವ್ಯಾಪಾರದಲ್ಲಿ ನಷ್ಟ. ಭವಿಷ್ಯದ ಬಗ್ಗೆ ಆತಂಕ. ತಂದೆಯಿಂದ ಸಾಲ ಬಾಧೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಶುಭಸಂಖ್ಯೆ: 4

ಕಟಕ: ನಷ್ಟ-ನಿರಾಸೆಗಳು. ಸಲ್ಲದ ಅಪವಾದ. ಗೌರವಕ್ಕೆ ಧಕ್ಕೆ. ವ್ಯಾಪಾರ-ವ್ಯವಹಾರ ಆರಂಭಿಸುವ ಯೋಚನೆ. ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 7

ಸಿಂಹ: ರಿಯಲ್ ಎಸ್ಟೇಟ್​ನವರಿಗೆ ಲಾಭ, ಎಲೆಕ್ಟ್ರಾನಿಕ್ಸ್ ಕ್ಷೇತ್ರದವರಿಗೆ ಅನುಕೂಲ. ಪಾಲುದಾರಿಕೆಯಿಂದ ದೂರ ಉಳಿಯಲು ಯತ್ನ. ಶುಭಸಂಖ್ಯೆ:3

ಕನ್ಯಾ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಶತ್ರುಗಳ ಕಾಟ. ಉದ್ಯೋಗ ನಷ್ಟ. ಅನಾರೋಗ್ಯದಿಂದ ಬಳಲುತ್ತಿದ್ದ ಮನೆಯ ಹಿರಿಯರ ಚೇತರಿಕೆ. ಶುಭಸಂಖ್ಯೆ:3

ತುಲಾ: ಹಣ ಕಳೆದುಕೊಳ್ಳುವಿರಿ. ಮಕ್ಕಳಿಂದ ನೋವು ಉಂಟಾಗಬಹುದು. ತೀರ್ಥಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುವಿರಿ. ನಿದ್ರಾಭಂಗ. ಶುಭಸಂಖ್ಯೆ:5

ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ. ಮನೆಯಲ್ಲಿ ಅಶಾಂತಿ. ಶತ್ರುಗಳಿಂದ ಭೀತಿ. ಮಿತ್ರರಿಂದ ಧನಾಗಮನ. ಕುಲದೇವರನ್ನು ಮರೆಯದಿರಿ. ಶುಭಸಂಖ್ಯೆ: 6

ಧನುಸ್ಸು: ಸ್ಥಳ ಬದಲಾವಣೆ. ಉದ್ಯೋಗ ಬದಲಾವಣೆಗೆ ಮನ ಮಾಡುವಿರಿ. ಅಕ್ಕ ಪಕ್ಕದವರಿಂದ ಕಿರಿಕಿರಿ. ಆತ್ಮಗೌರವಕ್ಕೆ ಧಕ್ಕೆ ಸಂಭವ. ಶುಭಸಂಖ್ಯೆ: 2

ಮಕರ: ನೆರೆಹೊರೆಯವರಿಂದ ತೊಂದರೆ. ಸಾಲ ಬಾಧೆ. ದೂರ ಪ್ರಯಾಣ. ಆರ್ಥಿಕ ಸಮಸ್ಯೆಯಾದೀತು. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 7

ಕುಂಭ: ಮಕ್ಕಳಿಂದ ಅನುಕೂಲ. ಅನಗತ್ಯ ಮಾತಿನಿಂದ ಶತ್ರುತ್ವ. ಮಿತ್ರರಿಂದ ನೋವುಂಟಾದೀತು. ಗೌರವ ಸನ್ಮಾನಗಳಿಗೆ ಅಡೆತಡೆ. ಶುಭಸಂಖ್ಯೆ: 8

ಮೀನ: ಸ್ಥಿರಾಸ್ತಿ-ವಾಹನ ಖರೀದಿ. ಉದ್ಯೋಗದಲ್ಲಿ ನಷ್ಟ, ಅದರಿಂದ ನಿರಾಸೆ. ದುಶ್ಚಟಗಳಿಂದ ದೂರವಿರಿ. ಇಷ್ಟ ದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 4