ನ್ಯೂಸ್

ಮಾತು ಕೇಳದ ಜನರಿಂದ ಈ ರಾಶಿಯವರು ಇಂದು ದೂರವಿರಿ: ನಿತ್ಯಭವಿಷ್ಯ

ಮೇಷ: ಆಸ್ತಿ ವಿವಾದ, ಸ್ವಜನರ ಅತೃಪ್ತಿ ಪರಿಹಾರವಾಗಿ ಸಂತೃಪ್ತಿ. ವಿದ್ಯಾರ್ಥಿಗಳು ಉನ್ನತ ಮಟ್ಟದ ಫಲಿತಾಂಶವನ್ನು ಹೊಂದುವರು. ಶುಭಸಂಖ್ಯೆ: 7

ವೃಷಭ: ಪ್ರಯತ್ನಕ್ಕೆ ತಕ್ಕ ಫಲ. ಗುರಿಸಾಧನೆಗೆ ಇದು ಸೂಕ್ತ ಸಮಯ. ಪ್ರಯತ್ನಿಸಿದ ಕಾರ್ಯಗಳು ಕೈಗೂಡುವವು. ಶುಭಸಂಖ್ಯೆ: 3

ಮಿಥುನ: ಕೆಲಸದಲ್ಲಿ ಬದ್ಧತೆ ತೋರಿಸಿ. ಯಶಸ್ಸು, ಕೀರ್ತಿ, ಧನಲಾಭ, ಉದ್ಯೋಗ ಪ್ರಾಪ್ತಿಯ ಯೋಗವಿದೆ. ಹಠಸಾಧನೆ ಬೇಡ. ಶುಭಸಂಖ್ಯೆ: 8

ಕಟಕ: ವಾದ-ವಿವಾದ, ಹಠಸಾಧನೆ, ತಪ್ಪುಗಳ ಸಮರ್ಥನೆ. ದೋಷಾರೋಪಣೆ ಬೇಡ. ಅಧಿಕಾರ ಪ್ರಾಪ್ತಿಗಾಗಿ ಅಲೆದಾಟ ಸಂಭವ. ಶುಭಸಂಖ್ಯೆ: 9

ಸಿಂಹ: ಹಿರಿಯರೊಂದಿಗೆ ಮನಸ್ತಾಪ ಸಾಧ್ಯತೆ. ಉದ್ಯೋಗದಲ್ಲಿ ಕೆಲಸ ನಿರ್ವಹಿಲು ಆಗದಂತಹ ಸ್ಥಿತಿ ಬರಬಹುದು. ಎಚ್ಚರಿಕೆವಹಿಸಿರಿ. ಶುಭಸಂಖ್ಯೆ: 1

ಕನ್ಯಾ: ಹಣ ವ್ಯಯ. ಧಾರ್ವಿುಕ ಕ್ಷೇತ್ರದಲ್ಲಿ ಗೌರವ ಸಮ್ಮಾನಗಳು ದೊರೆಯುವವು. ಅತಿಯಾದ ನಿರೀಕ್ಷೆಯಿಂದ ಅಸಮಾಧಾನ. ಶುಭಸಂಖ್ಯೆ: 9

ತುಲಾ: ಆರ್ಥಿಕ ಸ್ಥಿತಿ ಸುಧಾರಣೆ. ಮಕ್ಕಳ ಉದ್ಯೋಗ ಸಮಸ್ಯೆಗೆ ಪರಿಹಾರ. ಬದುಕಿನ ಹೊಸ ಆಯಾಮದೆಡೆಗೆ ಸಾಗುವ ಸೂಚನೆ. ಶುಭಸಂಖ್ಯೆ: 5

ವೃಶ್ಚಿಕ: ಹೊಸ ಉದ್ಯೋಗದ ಚಿಂತೆ. ಹೊಸ ಆಸ್ತಿ ಖರೀದಿ ಅಥವಾ ಹೊಸ ಹೂಡಿಕೆ ಈಗ ಬೇಡ. ಕಂಟಕದಿಂದ ಪಾರಾಗುವ ಯೋಗ. ಶುಭಸಂಖ್ಯೆ: 3

ಧನುಸ್ಸು: ಕೋಪ ತಾಪ. ಕುಟುಂಬದಲ್ಲಿ ಭಿನ್ನಾಭಿಪ್ರಾಯ. ವೈವಾಹಿಕ ಚಿಂತೆ ಇರುವದು. ಧಾರ್ವಿುಕ ಸಮಾರಂಭಗಳಲ್ಲಿ ಭಾಗಿ. ಶುಭಸಂಖ್ಯೆ: 9

ಮಕರ: ಮುಜುಗರದ ಸ್ಥಿತಿ. ಸ್ವಪ್ರತಿಷ್ಠೆ ್ಟ ಬಿಟ್ಟು ಬಲ್ಲವರ ಸಹಾಯ ಪಡೆಯಿರಿ. ಮರೆತು ಹೋದ ವಸ್ತು ಲಾಭದಾಯಕವಾಗುವದು. ಶುಭಸಂಖ್ಯೆ: 4

ಕುಂಭ: ಪ್ರಯತ್ನಕ್ಕೆ ತಕ್ಕಂತೆ ಕೆಲಸ ಕೈಗೂಡುವವು. ಮಾತು ಕೇಳದ ಜನರಿಂದ ದೂರವಿರಿ. ಲೇವಾದೇವಿ ವ್ಯವಹಾರದಲ್ಲಿ ಏರಿಕೆ. ಶುಭಸಂಖ್ಯೆ: 7

ಮೀನ: ಕೌಟುಂಬಿಕ ಕಲಹ ಹೆಚ್ಚಾಗುವ ಸಾಧ್ಯತೆ. ಸಮಾಧಾನ ಚಿತ್ತದಿಂದಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ. ಶುಭ ಸಂಖ್ಯೆ 9