ನ್ಯೂಸ್

ಈ ರಾಶಿಯವರಿಗಿಂದು ಪ್ರೀತಿ-ಪ್ರೇಮದಲ್ಲಿ ಯಶಸ್ಸು: ನಿತ್ಯಭವಿಷ್ಯ

ಮೇಷ: ತಾಯಿಯಿಂದ ಧನಾಗಮನ. ವಾಹನ ಖರೀದಿ, ಗೃಹ ನಿರ್ವಣಕ್ಕೆ ಮನಸ್ಸು. ಸಂಗಾತಿಯಿಂದ ಅನುಕೂಲ. ಅನಾರೋಗ್ಯ. ಶುಭಸಂಖ್ಯೆ: 9

ವೃಷಭ: ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ. ಉದ್ಯೋಗದಲ್ಲಿ ಒತ್ತಡ. ಸಂಗಾತಿಯೊಂದಿಗೆ ವಾಗ್ವಾದ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ:1

ಮಿಥುನ: ದುಶ್ಚಟಗಳು ಬೇಡ. ಅನಗತ್ಯ ವಿಷಯಗಳ ಚರ್ಚೆ. ಜೀವನದಲ್ಲಿ ಅನಿರೀಕ್ಷಿತ ಅತಿಥಿ. ಹೆಣ್ಣು ಮಕ್ಕಳಿಂದ ಲಾಭ. ಗುಪ್ತ ಆಲೋಚನೆ. ಶುಭಸಂಖ್ಯೆ:1

ಕಟಕ: ನೋವು ಮತ್ತು ಬಾಧೆ. ಗೃಹ ನಿರ್ವಣಕ್ಕೆ ಚಿಂತನೆ. ತಾಯಿಯಿಂದ ಧನಾಗಮನ. ಸ್ಥಿರಾಸ್ತಿಯಿಂದ ಲಾಭ ದೊರೆಯುವುದು. ಶುಭಸಂಖ್ಯೆ: 5

ಸಿಂಹ: ನೆರೆಹೊರೆಯವರಿಂದ ಅನುಕೂಲ ಒದಗಿಬರಲಿದೆ. ಉದ್ಯೋಗ ಬದಲಾವಣೆಯ ಆಲೋಚನೆ. ಶೀತ ಮತ್ತು ಕೆಮ್ಮು ಕಾಣಿಸೀತು. ಶುಭಸಂಖ್ಯೆ: 4

ಕನ್ಯಾ: ಅದೃಷ್ಟದ ದಿವಸ. ಸ್ತ್ರೀಯರಿಂದ ಅನುಕೂಲ. ಮನಸ್ತಾಪ ಮತ್ತು ಕಿರಿಕಿರಿ. ಪ್ರಯಾಣದಲ್ಲಿ ಅಡ್ಡಿ-ಆತಂಕ. ಆಕಸ್ಮಿಕ ಧನಾಗಮನ. ಶುಭಸಂಖ್ಯೆ: 3

ತುಲಾ: ಧನಾಗಮನ. ಪಾಲುದಾರಿಕೆಯಲ್ಲಿ ಅನುಕೂಲ. ಮಾನಸಿಕ ಚಂಚಲತೆ. ಶೃಂಗಾರ ವಸ್ತುಗಳ ಒಲವು. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 8

ವೃಶ್ಚಿಕ: ಸ್ವಂತ ಉದ್ಯಮದಲ್ಲಿ ಅನುಕೂಲ. ಸಂಗಾತಿ ಮತ್ತು ಸ್ನೇಹಿತರು ಶತ್ರುವಾದಾರು. ಪಾಲುದಾರಿಕೆಯಲ್ಲಿ ಮೋಸ. ಅನಾರೋಗ್ಯ. ಶುಭಸಂಖ್ಯೆ: 3

ಧನುಸ್ಸು: ಮಕ್ಕಳಿಂದ ಬೇಸರ ಆದೀತು. ಗೊಂದಲಗಳಿಂದ ಅವಕಾಶ ಕಳೆದುಕೊಳ್ಳುವಿರಿ. ವಿದ್ಯಾಭ್ಯಾಸದಲ್ಲಿ ಸಮಸ್ಯೆ. ರೋಗ ಬಾಧೆ. ಶುಭಸಂಖ್ಯೆ: 3

ಮಕರ: ಪ್ರೀತಿ-ಪ್ರೇಮದಲ್ಲಿ ಯಶಸ್ಸು. ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ. ಮನೋರಂಜನೆ ಮತ್ತು ಕಲಾ ಚಟುವಟಿಕೆ ನಡೆಸುವಿರಿ. ಶುಭಸಂಖ್ಯೆ: 6

ಕುಂಭ: ನೆರೆಹೊರೆಯವರು ಶತ್ರುಗಳಾಗುವರು. ಭಾವನಾತ್ಮಕ ವಿಷಯಗಳಲ್ಲಿ ಯಶ. ಪ್ರಯಾಣದಲ್ಲಿ ಅನುಕೂಲ. ತಂದೆಯಿಂದ ಅದೃಷ್ಟ. ಶುಭಸಂಖ್ಯೆ: 2

ಮೀನ: ವ್ಯವಹಾರದಲ್ಲಿ ನಷ್ಟ. ದೂರ ಪ್ರಯಾಣ ಮಾಡಬೇಕಾ ದೀತು. ಕುಟುಂಬದಲ್ಲಿ ಗೊಂದಲ. ಉದ್ಯೋಗ ಮತ್ತು ಗೃಹ ಬದಲಾವಣೆ. ಶುಭಸಂಖ್ಯೆ: 6