ನ್ಯೂಸ್

ಈ ರಾಶಿಯವರಿಗೆ ಇಂದು ಆಕಸ್ಮಿಕ ಘಟನೆಯಿಂದ ಜೀವನದಲ್ಲಿ ತಿರುವು: ನಿತ್ಯಭವಿಷ್ಯ

ಮೇಷ: ತಂದೆ-ತಾಯಿಗಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಶಿಕ್ಷಣಕ್ಕೆ ಸಂಬಂಧಿಸಿ ಯಶಸ್ಸು. ಅವಿವಾಹಿತರಿಗೆ ವಿವಾಹ ಭಾಗ್ಯ. ಶುಭಸಂಖ್ಯೆ: 4

ವೃಷಭ: ನೂತನ ಯೋಜನೆ ರೂಪಿಸುವಲ್ಲಿ ಯಶಸ್ವಿ. ಆಸ್ತಿಗೆ ಸಂಬಂಧಿಸಿದ ಹೂಡಿಕೆ. ಅತಿಯಾದ ಆತ್ಮವಿಶ್ವಾಸದಿಂದ ಆರ್ಥಿಕ ನಷ್ಟ. ಶುಭಸಂಖ್ಯೆ: 5

ಮಿಥುನ: ಸಹೋದರರೊಂದಿಗೆ ಉತ್ತಮ ಬಾಂಧವ್ಯ. ಉದ್ಯೋಗದಲ್ಲಿ ಸಮಸ್ಯೆ ಕಾಡಬಹುದು. ಗ್ರಂಥ ಪ್ರಕಾಶನದಲ್ಲಿ ಯಶಸ್ಸು. ಶುಭಸಂಖ್ಯೆ: 6

ಕಟಕ: ಆರೋಗ್ಯದಲ್ಲಿ ಏರುಪೇರು. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕುಟುಂಬದಲ್ಲಿ ಅಸಮಾಧಾನ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಶುಭಸಂಖ್ಯೆ: 7

ಸಿಂಹ: ಮಹಾತ್ವಾಕಾಂಕ್ಷಿ ಆಗುತ್ತೀರಿ. ಹೊಸ ಕಲ್ಪನೆ ಮೂಡಲಿದೆ. ಆರ್ಥಿಕ ಪ್ರಗತಿ ಉತ್ತಮ. ನಿಮ್ಮ ಕಾರ್ಯವೈಖರಿಗೇ ಪ್ರಶಂಸೆ. ಶುಭಸಂಖ್ಯೆ: 9

ಕನ್ಯಾ: ಹಿರಿಯರ ಮಾರ್ಗದರ್ಶನ. ಮಿತ್ರರಿಂದ ಸಮಸ್ಯೆಗೆ ಸಿಲುಕಿ ಕೊಳ್ಳುವಿರಿ.ಆಕಸ್ಮಿಕ ಘಟನೆಯಿಂದ ಜೀವನದಲ್ಲಿ ತಿರುವು. ಶುಭಸಂಖ್ಯೆ: 1

ತುಲಾ: ಶಿಕ್ಷಣದ ವಿಚಾರದಲ್ಲಿ ಉತ್ತುಂಗಕ್ಕೆ. ಅವಿವಾಹಿತರಿಗೆ ವಿವಾಹ ನಿಶ್ಚಯ. ಕೃಷಿ ಜಮೀನು ಖರೀದಿಗೆ ನಿರ್ಧಾರ. ಶುಭಸಂಖ್ಯೆ: 2

ವೃಶ್ಚಿಕ: ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳುವಿಕೆ. ನಿರಂತರ ಪ್ರಯತ್ನದಿಂದ ತೊಂದರೆಮೀರಿ ಯಶಸ್ಸು. ಮಹಿಳೆಯರಿಗೆ ವಿಶೇಷ ಲಾಭ. ಶುಭಸಂಖ್ಯೆ: 3

ಧನುಸ್ಸು: ಕಚೇರಿಯಲ್ಲಿ ಗೌರವಕ್ಕೆ ಧಕ್ಕೆ. ಆಸ್ತಿ ವಿವಾದಗಳು ರ್ತಾಕ ಅಂತ್ಯ ಕಾಣಲಿವೆ. ಅನವಶ್ಯಕ ಖರ್ಚು. ದಿನಾಂತ್ಯದಲ್ಲಿ ಸಿಹಿಸುದ್ದಿ. ಶುಭಸಂಖ್ಯೆ: 6

ಮಕರ: ಕಾರ್ಯನಿಮಿತ್ತ ದೂರ ಪ್ರವಾಸ ಸಾಧ್ಯತೆ. ಜೀವನದಲ್ಲಿ ಮಹತ್ವಾಕಾಂಕ್ಷಿಗಳಾಗಿ. ಸಂತಾನ ಅಪೇಕ್ಷಿತರಿಗೆ ಶುಭಸುದ್ದಿ. ಶುಭಸಂಖ್ಯೆ: 4

ಕುಂಭ: ಶತ್ರುಗಳ ಮೇಲೆ ವಿಜಯ. ಶಿಕ್ಷಕರಿಗೆ ಬಡ್ತಿ ಸಾಧ್ಯತೆ. ಮಹಿಳಾ ಉದ್ಯೋಗಿಗಳಿಗೆ ಕಿರಿಕಿರಿ. ಸರ್ಕಾರಿ ಕೆಲಸದಲ್ಲಿ ವಿಜಯ . ಶುಭಸಂಖ್ಯೆ: 9

ಮೀನ: ಸನ್ಮಿತ್ರರಿಗೆ ನೋವುಂಟು ಮಾಡಬೇಡಿ. ಕಡಿಮೆ ಶ್ರಮದಲ್ಲಿ ಯಶಸ್ಸು. ಆಹಾರ ಸೇವನೆ ಮೇಲೆ ನಿಯಂತ್ರಣವಿರಲಿ. ಅನಾರೋಗ್ಯ. ಶುಭಸಂಖ್ಯೆ: 1