ಮೇಷ: ಕೆಲಸ ಕಾರ್ಯಗಳಲ್ಲಿ ಯಶಸ್ಸು. ಕಡಿಮೆ ಶ್ರಮದಲ್ಲಿ ಅಧಿಕ ಲಾಭ. ಕಾರ್ಯನಿಮಿತ್ತ ಪ್ರವಾಸ. ಮಾನಸಿಕ ಕ್ಲೇಶ ಕಾಡಲಿದೆ. ಶುಭಸಂಖ್ಯೆ: 2
ವೃಷಭ: ಮಕ್ಕಳಿಗಾಗಿ ಆಸ್ತಿ ಗಳಿಕೆ. ವಿಶೇಷ ಅವಕಾಶ ಲಭ್ಯ. ದೊಡ್ಡ ಮಟ್ಟದಲ್ಲಿ ಆರ್ಥಿಕ ಲಾಭ. ಜನಜಂಗುಳಿಯಲ್ಲಿ ಹೋಗಬೇಡಿ. ಶುಭಸಂಖ್ಯೆ: 8
ಮಿಥುನ: ಬಂಧುಗಳ ಸಮಸ್ಯೆ ಪರಿಹರಿಸಬೇಕಾಗುತ್ತದೆ. ಧಾರ್ವಿುಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆ. ಆಸ್ತಿಯ ಕೆಲಸಕಾರ್ಯಗಳು ಪೂರ್ಣ. ಶುಭಸಂಖ್ಯೆ: 9
ಕಟಕ: ಹೊಸತು ಮಾಡಬೇಕೆಂಬ ತವಕದಿಂದ ಸಾಧನೆ. ಸಂಗಾತಿಯ ಸಲಹೆ ಪಡೆಯುವುದು ಉತ್ತಮ. ಕಲಾಕ್ಷೇತ್ರದಲ್ಲಿ ಯಶಸ್ಸು. ಶುಭಸಂಖ್ಯೆ: 2
ಸಿಂಹ: ಆರ್ಥಿಕ ಪ್ರಗತಿ ಅಷ್ಟಕ್ಕಷ್ಟೆ. ಪ್ರಗತಿಗಾಗಿ ಪರಿಶ್ರಮ. ಚಿನ್ನಾಭರಣಗಳ ಖರೀದಿ. ಶತ್ರುಗಳ ಮೇಲೆ ವಿಜಯ ಸಾಧಿಸಲಿದ್ದೀರಿ. ಶುಭಸಂಖ್ಯೆ: 4
ಕನ್ಯಾ: ವ್ಯವಸಾಯದಲ್ಲಿ ಚೇತರಿಕೆ ಕಂಡು ಬರಲಿದೆ. ಅನವಶ್ಯಕ ಖರ್ಚು. ಮೋಜು-ಮಸ್ತಿಗೆ ಕುತ್ತು. ನಿಮ್ಮ ಹೆಸರು ಪ್ರಸಿದ್ಧಿಗೆ ಬರಲಿದೆ. ಶುಭಸಂಖ್ಯೆ: 5
ತುಲಾ: ಖರೀದಿಯಲ್ಲಿ ಮೋಸ. ಉದ್ಯೋಗದಲ್ಲಿ ಚೇತರಿಕೆ. ವಿವಾಹ ಪ್ರಸ್ತಾಪದ ಬಗ್ಗೆ ಎಚ್ಚರ. ನಿರ್ಣಾಯಕ ಕಾರ್ಯಗಳಲ್ಲಿ ಯಶಸ್ಸು. ಶುಭಸಂಖ್ಯೆ: 8
ವೃಶ್ಚಿಕ: ಹಿರಿಯ ವ್ಯಕ್ತಿಗಳ ಮಾರ್ಗದರ್ಶನ. ವ್ಯವಹಾರಸ್ಥರಿಗೆ ಆರ್ಥಿಕ ಲಾಭವಾಗಲಿದೆ. ಭಾವೋದ್ವೇಗದ ವಾದ ಬೇಡ. ಶುಭಸಂಖ್ಯೆ: 2
ಧನುಸ್ಸು: ಪ್ರಗತಿ ಮತ್ತು ಆರ್ಥಿಕ ಪ್ರಗತಿಯ ದೃಷ್ಟಿಯಲ್ಲಿ ಈ ದಿನ ಉತ್ತಮ. ಉದ್ಯೋಗದಲ್ಲಿ ಅಸ್ಥಿರತೆ. ಆರ್ಥಿಕ ವಿಚಾರದಲ್ಲಿ ತೊಂದರೆ. ಶುಭಸಂಖ್ಯೆ: 5
ಮಕರ: ಘನತೆ, ಪ್ರತಿಷ್ಠೆ ಹೆಚ್ಚುತ್ತದೆ. ಖರೀದಿ ಮತ್ತು ವಿಕ್ರಯ ದಲ್ಲಿ ಲಾಭ. ವಿವಾಹ ಭಾಗ್ಯ ಕೂಡಿ ಬರಲಿದೆ. ಭಾಗ್ಯದ ಅನುಭವವಾಗಲಿದೆ. ಶುಭಸಂಖ್ಯೆ: 7
ಕುಂಭ: ಶಾರೀರಿಕ ಕಿರಿಕಿರಿಯಾಗುತ್ತದೆ. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಆರ್ಥಿಕ ಅಡಚಣೆಯಿಂದ ತೊಂದರೆ ಸಾಧ್ಯತೆ. ಶುಭಸಂಖ್ಯೆ: 1
ಮೀನ: ದೂರ ಪ್ರಯಾಣ. ಅಹಂಭಾವ ಬಿಡಿ. ಆರ್ಥಿಕ ಮುಗ್ಗಟ್ಟಿಗೆ ಸ್ನೇಹಿತನಿಂದ ಪರಿಹಾರ. ಅಪಾಯಕಾರಿ ಜವಾಬ್ದಾರಿ ನಿರ್ವಹಣೆ. ಶುಭ ಸಂಖ್ಯೆ 9