ನ್ಯೂಸ್

ಈ ರಾಶಿಯವರಿಗಿಂದು ಆರ್ಥಿಕ ಅನುಕೂಲ ಮತ್ತು ಲಾಭ: ನಿತ್ಯಭವಿಷ್ಯ

ಮೇಷ: ಸ್ನೇಹಿತರಿಂದ ಸಹಾಯ. ವ್ಯಾಜ್ಯಗಳಲ್ಲಿ ಜಯ. ಸ್ಥಿರಾಸ್ತಿ ವಾಹನ ಯೋಗ. ಅಧಿಕ ಲಾಭ. ಅಧ್ಯಾತ್ಮದ ಒಲವು. ದೂರ ಪ್ರಯಾಣ. ಶುಭಸಂಖ್ಯೆ: 9

ವೃಷಭ: ಉದ್ಯೋಗದಲ್ಲಿ ಒತ್ತಡ. ಅಪಕೀರ್ತಿ. ಅನಗತ್ಯ ಪ್ರಯಾಣ. ಅಪಘಾತಗಳು. ದಾಂಪತ್ಯದಲ್ಲಿ ಕಲಹ. ಪಾಲುದಾರಿಕೆಯಲ್ಲಿ ಕಿರಿಕಿರಿ. ಶುಭಸಂಖ್ಯೆ: 5

ಮಿಥುನ: ಆರ್ಥಿಕ ಶತ್ರು ದಮನ. ಸಂಗಾತಿಯಿಂದ ಸಹಾಯ. ಉದ್ಯೋಗದಲ್ಲಿ ಅನುಕೂಲ. ದಾಂಪತ್ಯದಲ್ಲಿ ಅಂತರ. ಅನಾರೋಗ್ಯ. ಶುಭಸಂಖ್ಯೆ: 2

ಕಟಕ: ಸಾಲಬಾಧೆ. ಶತ್ರು ಕಾಟ. ಮಕ್ಕಳಿಂದ ಬೇಸರ. ಉದ್ಯೋಗದಲ್ಲಿ ತೊಂದರೆ. ವಿದ್ಯಾಭ್ಯಾಸದಲ್ಲಿ ಅಡೆತಡೆ. ಜೂಜಿನಿಂದ ತೊಂದರೆ. ಶುಭಸಂಖ್ಯೆ: 7

ಸಿಂಹ: ಆರ್ಥಿಕ ಅನುಕೂಲ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಸಾಂಸಾರಿಕ ನೆಮ್ಮದಿ. ತಂದೆಯಿಂದ ಸಹಾಯ. ಪ್ರಯಾಣದಲ್ಲಿ ಯಶಸ್ಸು. ಶುಭಸಂಖ್ಯೆ: 8

ಕನ್ಯಾ: ಸ್ಥಿರಾಸ್ತಿ ನಷ್ಟ. ಸಾಲದ ಚಿಂತೆ. ದಾಯಾದಿ ಕಲಹಗಳು. ನೆರೆಹೊರೆಯವರೊಂದಿಗೆ ಮನಸ್ತಾಪ. ವಾಹನ ಚಾಲನೆಯಲ್ಲಿ ಸಮಸ್ಯೆ. ಶುಭಸಂಖ್ಯೆ: 7

ತುಲಾ: ಸಾಲ ತೀರಿಸುವ ಸಂದರ್ಭ. ನೇರ ನಡೆ-ನುಡಿಯಿಂದ ಕುಟುಂಬ ವಿರೋಧ. ಆರೋಗ್ಯ ಚೇತರಿಕೆ. ಪಾಲುದಾರಿಕೆಯಲ್ಲಿ ಲಾಭ. ಶುಭಸಂಖ್ಯೆ: 3

ವೃಶ್ಚಿಕ: ವ್ಯವಹಾರದಲ್ಲಿ ಅನುಕೂಲ. ಸ್ಥಿರಾಸ್ತಿ ಆಸೆ. ಸಾಲ ದೊರೆಯುವುದು. ಗುಪ್ತ ಆಲೋಚನೆ. ಧಾರ್ವಿುಕ ಕಾರ್ಯ. ಮಕ್ಕಳಿಂದ ಖರ್ಚು. ಶುಭಸಂಖ್ಯೆ: 9

ಧನುಸ್ಸು: ಧಾರ್ವಿುಕ ಕಾರ್ಯಗಳಿಗೆ ಖರ್ಚು. ಸ್ಥಿರಾಸ್ತಿ ಮತ್ತು ವಾಹನ ನಷ್ಟ. ಮಕ್ಕಳಿಂದ ಸಹಾಯ. ಹತ್ತಿರದ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 7

ಮಕರ: ಆರ್ಥಿಕ ಅನುಕೂಲ ಮತ್ತು ಲಾಭ. ಧಾರ್ವಿುಕ ಕಾರ್ಯದಲ್ಲಿ ಯಶಸ್ಸು. ರತ್ನಾಭರಣ ಖರೀದಿಯ ಆಲೋಚನೆ. ಶುಭಸಂಖ್ಯೆ: 4

ಕುಂಭ: ಆರ್ಥಿಕ ಸಂಕಷ್ಟಗಳು. ಉದ್ಯೋಗ ನಷ್ಟ. ಗೌರವಕ್ಕೆ ಧಕ್ಕೆ ಉಂಟಾದೀತು. ಕುಟುಂಬಕ್ಕೆ ಅಧಿಕ ಖರ್ಚು. ಅನಾರೋಗ್ಯ. ಶುಭಸಂಖ್ಯೆ: 1

ಮೀನ: ಆತುರದ ನಿರ್ಧಾರಗಳು, ಸಮಸ್ಯೆಗೆ ಕಾರಣವಾಗುತ್ತವೆ. ತಂದೆಯಿಂದ ಸಹಾಯ ದೊರೆಯುವುದು. ಅನಗತ್ಯ ಖರ್ಚು. ಶುಭಸಂಖ್ಯೆ: 5